ಉಡುಪಿ : ಉಡುಪಿ ಮೂಲದ ವ್ಯಕ್ತಿ ದುಬೈನ ಚಾರ್ಜ್ ಆದಲ್ಲಿ ಭೀಕರವಾಗಿ ಕೊಲೆಯಾಗಿದ್ದಾರೆ. ಜುಲೈನಲ್ಲಿ ನಡೆದ ಈ ಒಂದು ಕೊಲೆ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಕುಂದರ್ ಭೀಕರವಾಗಿ ಕೊಲೆಯಾದ ವ್ಯಕ್ತಿ. ಪ್ರಕಾಶ್ ದುಬೈನ ಶಾರ್ಜಾದಲ್ಲಿ ವಾಸವಿದ್ದರು. ಪ್ರಕಾಶ್ ಕುಂದರ್ ಕೊಲೆಯ ಬಳಿಕ ಪತ್ನಿ ಮತ್ತು ಪುತ್ರ ನಾಪತ್ತೆಯಾಗಿದ್ದಾರೆ.
ಪ್ರಕಾಶ್ ಕುಂದರ್ ಪತ್ನಿ ಮತ್ತು ಪುತ್ರ ನಿಗೂಢವಾಗಿ ನಾಪತ್ತೆಯಾಗಿದ್ದು ಜುಲೈ 20ರಂದು ಪ್ರಶಾಂತ್ ಸೋದರನನ್ನು ಸಂಪರ್ಕಿಸಲು ಯತ್ನಿಸಿದ್ದ ವಾಯ್ಸ್ ಮೆಸೇಜ್ ಮೂಲಕ ಪ್ರಕಾಶ ಪ್ರತಿಕ್ರಿಯೆ ನೀಡುತ್ತಿದ್ದ. ಆದರೆ ಈ ಬಾರಿ ಟೆಕ್ಸ್ಟ್ ಮೆಸೇಜ್ ಮೂಲಕ ಪ್ರತಿಕ್ರಿಯೆ ನೀಡಿದ. ಕರೆ ಮಾಡುವಂತೆ ಒತ್ತಾಯಿಸಿದ ನಂತರ ಸಂಪರ್ಕ ಕಡಿತವಾಗಿದೆ. ಸಂಪರ್ಕ ಕಡಿತವಾಗಿದ್ದರಿಂದ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಕಾಶ್ ಭಾರತಕ್ಕೆ ಹೋಗಿರುವುದಾಗಿ ಕಂಪನಿ ತಿಳಿಸಿದೆ. ಆದರೆ ಪ್ರಕಾಶ್ ಕುಂದರ್ ಭಾರತಕ್ಕೆ ಬರೆದಿದ್ದರಿಂದ ಆತಂಕ ಹೆಚ್ಚಾಗಿದೆ.
ಈ ವೇಳೆ ಶಾರ್ಜದಲ್ಲಿ ಪ್ರಕರಣ ದಾಖಲಿಸಿ ಹುಡುಕಾಟ ನಡೆಸಲಾಗಿದೆ. ಕಣ್ಮರೆಯಾಗಿದ್ದ ಪ್ರಕಾಶಗಾಗಿ ಶಾರ್ಜಾ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಈ ವೇಳೆ ತನ್ನದೇ ಕಾರಿನ ಡಿಕ್ಕಿನಲ್ಲಿ ಪ್ರಕಾಶ್ ಮೃತದೇಹ ಪತ್ತೆಯಾಗಿತ್ತು. ಪ್ರಕಾಶ್ ಎದೆಗೆ ಚಾಕು ಇರಿದು ದೇಹವನ್ನು ಕತ್ತರಿಸಿ ಇಡಲಾಗಿತ್ತು. ಪ್ರಕಾಶ್ ಕುಂದರ್ಯವನ್ನು ಒಂಬತ್ತು ತುಂಡು ಮಾಡಿರುವ ಮಾಹಿತಿ ಲಭ್ಯವಾಗಿದೆ. ಪತ್ನಿ ಟೀನಾಗಳಿಂದಲೇ ಪ್ರಕಾಶ್ ಕೊಲೆಯಾಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಬೇರೆಯವರ ನೆರವು ಪಡೆದು ಪತ್ನಿಯ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕಾಶ್ ಪತ್ನಿ ಟೀ ನಾ ಮತ್ತು ಪತ್ರ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಶಾರ್ಜಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿರುವ ಅನುಮಾನ ವ್ಯಕ್ತವಾಗಿದೆ 20 ವರ್ಷಗಳ ಹಿಂದೆ ಪ್ರಕಾಶ್ ಕುಂದರ್ ಹಾಗೂ ಟಿನಾ ವಿವಾಹವಾಗಿತ್ತು. ಕೌಟುಂಬಿಕ ಕಲಹದ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿರಲಿಲ್ಲ. ಕಳೆದ ವರ್ಷ ಪ್ರಕಾಶ್ ಡಿಸೆಂಬರ್ ನಲ್ಲಿ ಭಾರತಕ್ಕೆ ಬಂದಿದ್ದ ಶಾರ್ಜಾ ಏರ್ಪೋರ್ಟ್ ನಲ್ಲಿಯೇ ಪ್ರಕಾಶ್ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ಪತ್ನಿ ಟೀ ನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪ್ರಕಾಶ್ ಮತ್ತು ಟಿನಾ ದಂಪತಿ ಪುತ್ರ ಎಸ್ ಎಸ್ ಎಲ್ ಸಿ ಓದುತ್ತಿದ್ದ ಶಾರ್ಜಾ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಭಾರತಕ್ಕೆ ಶವ ತರಲಾಗುತ್ತದೆ.