LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಆರು ಜನ ಹೊಸ ಸದಸ್ಯರ ಸೇರ್ಪಡೆ: ಸರ್ಕಾರದಿಂದ ಆದೇಶ

ಬೆಂಗಳೂರು: 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಪುರಸ್ಕೃತರನ್ನು ಆಯ್ಕೆ ಮಾಡಲು ರಚಿಸಲಾಗಿರುವ ಸಲಹಾ ಸಮಿತಿಗೆ ಹೆಚ್ಚುವರಿಯಾಗಿ ಆರು ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

​ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಟೋಬರ್ 8, 2026ರಂದು ಹೊರಡಿಸಿದ್ದ ಅಧಿಸೂಚನೆಗೆ ತಿದ್ದುಪಡಿ ತಂದು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ:

  • ​ಎಸ್. ನಾರಾಯಣ (ಬೆಂಗಳೂರು) – ಚಲನಚಿತ್ರ ಕ್ಷೇತ್ರ
  • ​ಮದನಮಲ್ಲು (ಬೆಂಗಳೂರು) – ಚಲನಚಿತ್ರ ಕ್ಷೇತ್ರ
  • ​ಹಮೀದ್ ಪಾಳ್ಯ (ಬೆಂಗಳೂರು) – ಮಾಧ್ಯಮ ಕ್ಷೇತ್ರ
  • ​ನಂಜುಂಡೇಗೌಡ (ಬೆಂಗಳೂರು) – ಚಲನಚಿತ್ರ ಕ್ಷೇತ್ರ
  • ​ನಂಜುಂಡಿ ಕೆ.ಪಿ. (ಬೆಂಗಳೂರು) – ಸಮಾಜಸೇವೆ ಕ್ಷೇತ್ರ
  • ​ಅಬ್ದುಲ್ ರಾಜಾಕ್‌ (ಬೆಂಗಳೂರು ದಕ್ಷಿಣ ಜಿಲ್ಲೆ) – ಪತ್ರಿಕೋದ್ಯಮ ಕ್ಷೇತ್ರ

​ರಾಜ್ಯಪಾಲರ ಆದೇಶಾನುಸಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎನ್. ಅವರು ಅಕ್ಟೋಬರ್ 12, 2026ರಂದು ಈ ಅಧಿಕೃತ ಸೇರ್ಪಡೆ ಆದೇಶವನ್ನು ಹೊರಡಿಸಿದ್ದಾರೆ.

news_1791793589_0_750.webp

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಬ್ರೇಕ್‌! ದೆಹಲಿಯಲ್ಲಿ ಹೊಸದಾಗಿ 3 ಸ್ಥಳಗಳ ಗುರುತುಸುಪ್ರೀಂ ಕೋರ್ಟ್‌ಗೂ ತಟ್ಟಿದ ಪ್ರತಿಭಟನೆಯ ಬಿಸಿ..! ಸಿಜೆಐ ಸೂರ್ಯಕಾಂತ್ ಮಹತ್ವದ ನಿರ್ಧಾರಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಆರು ಜನ ಹೊಸ ಸದಸ್ಯರ ಸೇರ್ಪಡೆ: ಸರ್ಕಾರದಿಂದ ಆದೇಶ‘ರಾಷ್ಟ್ರಪತಿ ಪುರಾವೆ ಕೇಳಿದ್ದಾರೆ, ನಾವು ಕೊಡುತ್ತೇವೆ’; ನಿರಾಕರಣೆ ಬಂದಿದ್ದು PMO ಕಚೇರಿಯಿಂದ ಎಂದ ರಾಹುಲ್ ಗಾಂಧಿ!39 ವರ್ಷಗಳ ಬಳಿಕ ‘ಮಿಸ್ಟರ್ ಇಂಡಿಯಾ’ ಗೆಟಪ್‌ನಲ್ಲಿ ಕಂಗೊಳಿಸಿದ ಅನಿಲ್ ಕಪೂರ್: ಅಂದಿನ ಬಟ್ಟೆಗಳು ಇಂದಿಗೂ ಪರ್ಫೆಕ್ಟ್ ಫಿಟ್!ಚಿನ್ನದ ಬೆಲೆ ₹2.82 ಲಕ್ಷ ತಲುಪುತ್ತಾ? ಬಾಬಾ ವಂಗಾ ಭವಿಷ್ಯವಾಣಿ ಹಿಂದಿನ ಸತ್ಯವೇನು?ಸಿಇಸಿ ವಿರೋಧಿ ಪ್ರತಿಭಟನೆ ವರದಿ ಮಾಡುತ್ತಿದ್ದ 12ಕ್ಕೂ ಹೆಚ್ಚು ಪತ್ರಕರ್ತರ ಬಂಧನBREAKING : ಷೇರುಪೇಟೆಯಲ್ಲಿ ಸೆನ್ಸೆಕ್ಸ್ 900 ಕ್ಕೂ ಹೆಚ್ಚು ಅಂಕ ಕುಸಿತ , 22,400ರ ಕೆಳಗೆ ನಿಫ್ಟಿ, ಆತಂಕದಲ್ಲಿ ಹೂಡಿಕೆದಾರರು !ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ನಡೆ ನಿಗೂಢ: ಯಾವ ಕ್ಷೇತ್ರದಿಂದ ಕಣಕ್ಕೆ?ಆರಂಭದಲ್ಲಿ 2 ಕೆಜಿ, ಈಗ ದಿನಕ್ಕೆ 400 ಕೆಜಿ ದಾಲ್ಚಾ ರೈಸ್ ಸೇಲ್: ನಾಗ್‌ಪುರದ ಈ ಹೋಟೆಲ್‌ನ ಸಕ್ಸೆಸ್ ಸ್ಟೋರಿ ವೈರಲ್!