LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿತ್ಯ ತೃಪ್ತ ಗುರು

ನಮ್ಮಲ್ಲಿ ಒಂದು ಕ್ರಮ ಇದೆ.  ಗುರುಗಳ ದರ್ಶನಕ್ಕೆ ಹೋಗುವಾಗ ಹಣ್ಣುಗಳು, ಅನುಕೂಲವಿದ್ದವರು ಕಾವಿ ವಸ್ತ್ರ, ಗುರುಗಳಿಗೆ ಪಾದಪೂಜೆ ಮಾಡುವ ಸಲಕರಣೆ, ಹೀಗೆ ಅವರವರ ಯೋಗ್ಯತಾನುಸಾರ  ತೆಗೆದು ಕೊಂಡು ಹೋಗಿ ಗುರುಗಳಿಗೆ ಅರ್ಪಿಸಿ ಅವರ ಆಶೀರ್ವಾದ ಪಡೆಯು ವುದು ಕ್ರಮ. ಆದರೆ ಏನೂ ಕೊಡಲು ಶಕ್ತಿ ಇಲ್ಲದ ಒಬ್ಬ ಬಡವ ಗುರು ಗಳಿಗೆ ಏನು ಕೊಡಲು ಸಾಧ್ಯ? ಅವನಿಗೆ ಏನು ಕೊಡಲು ಆಗುತ್ತದೆ, ಇದರಿಂದ ಗುರುಗಳು ಸಂತುಷ್ಟರಾಗುವರೇ? ಈ ರೀತಿ ಪ್ರಶ್ನೆಗಳು ಹುಟ್ಟುವುದು ಸಹಜ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564


 ಇಂಥದೇ ಒಂದು ಪ್ರಶ್ನೆಯನ್ನು ಒಬ್ಬರು ಶ್ರೀಧರ ಸ್ವಾಮಿ ಗಳಲ್ಲಿ  ಕೇಳಿದರು. ಶಾಂತ ಮೂರ್ತವೇ ಮೈವೆತ್ತಿ ಬಂದಂತಿರುವ ಶ್ರೀಧರ ಸ್ವಾಮಿ ಗಳು  ಹೇಳಿದರು. ‘ಗುರು’ ಎಂಬ ಪದವೇ ‘ನಿತ್ಯ ತೃಪ್ತ’ ಅವರಿಗೆ ಏನನ್ನು ಕೊಡಬೇಕಾಗಿಲ್ಲ. ಭಕ್ತಿ ಶ್ರದ್ಧೆ ಮತ್ತು ಪ್ರೀತಿಯಿಂದ ಗುರುಗಳ ದರ್ಶನಕ್ಕೆ ಬಂದರೆ ಅದೇ ಗುರುದಕ್ಷಿಣೆ. ಸರಿ ಹೋಗಲ್ಲ ಎನ್ನಿಸುವುದಾದರೆ ಒಂದು ಹೂವು ಅಥವಾ ಒಂದು ತುಳಸಿ ಕುಡಿ ಅಥವಾ ದಳ ಕೊಟ್ಟರೆ ಸಾಕು ಗುರು ತೃಪ್ತರಾಗುತ್ತಾರೆ. ಒಂದು ವೇಳೆ ಅದೂ ಸಿಗದಿದ್ದರೆ, ಒಂದು ಹಿಡಿ ಧೂಳು ಕೊಟ್ಟರೂ ಅದರಿಂದಲೂ ತೃಪ್ತರಾಗುತ್ತಾರೆ ಎಂದು ಉತ್ತರಿಸಿದರು. ( ದೇವರ ದೇವ ಮಹಾದೇವ ನಿಗೆ ಒಂದು ಉದ್ಧರಣೆ ಗಂಗಾಜಲ ಭಕ್ತಿಯಿಂದ ಅರ್ಪಣೆ ಮಾಡಿದರೆ ಶಿವ ಅದನ್ನು ಸ್ವೀಕರಿಸು ತ್ತಾನೆ ಮತ್ತು ಭಕ್ತನಿಗೆ ಒಲಿಯುತ್ತಾನೆ.)

ಇದಕ್ಕೊಂದು ಉದಾಹರಣೆ:- ಆಗ ಸಾಗರದ ಸುತ್ತಮುತ್ತ ಶ್ರೀಧರ ಸ್ವಾಮಿಗಳಿಗೆ ಪರಿಚಿತರಾದ  ಅನೇಕ ಭಕ್ತರು  ಸ್ವಾಮಿಗಳನ್ನು ತಮ್ಮ ಮನೆಗೆ ಕರೆಸಿ  ಪಾದ ಪೂಜೆ ಎಂದು ಮಾಡುತ್ತಿದ್ದರು.  ಹೀಗೆ ಒಬ್ಬ ಭಕ್ತರ ಮನೆಯಲ್ಲಿ  ಶ್ರೀಧರ ಸ್ವಾಮಿಗಳಿಗೆ  ಪಾದಪೂಜೆ  ಇಟ್ಟುಕೊಂಡಿದ್ದರು. ಬಂಧು ಬಳಗದವರು- ನೆರೆಹೊರೆಯವರು  (ಆಗೆಲ್ಲ ತುಂಬಾ ಜನ ಸೇರುತ್ತಿದ್ದರು.) ಸೇರಿ ದೊಡ್ಡ ಸಮಾರಂಭದ ತರವೇ ನಡೆಯುತ್ತಿತ್ತು. ಪಾದಪೂಜೆ ಮಾಡುವ ಕ್ರಮದಂತೆ ಗುರುಗಳಿಗೆ ಷೋಡಶೋಪ ಚಾರ ಪೂಜೆ ಮಾಡಿ, ಪಾದ ಪೂಜೆ ಮಾಡಿದರು. ಈ ಕಾರ್ಯಕ್ರಮಕ್ಕೆ ಪಕ್ಕದ ಮನೆಯ ಒಬ್ಬ ಬಡ ಬ್ರಾಹ್ಮಣ ಬಂದಿದ್ದನು. ಗುರುಗಳ ಪಾದ ಪೂಜೆ ಮಾಡುವು ದನ್ನು ನೋಡಿ, ಅವನ ಮನಸ್ಸಿನಲ್ಲಿ  ನಾನು ಗುರುಗಳಿಗೆ ಪಾದ ಪೂಜೆ ಮಾಡ ಬೇಕಿತ್ತು, ನನಗೆಲ್ಲಿ ಸಾಧ್ಯ, ನಮ್ಮ ಮನೆಯಲ್ಲಿ  ಪಾದ ಪೂಜೆಗೆ ಹೇಗೆ ಕರೆಯು ವುದು. ಇಷ್ಟೊಂದು ತಯಾರಿ ಹೇಗೆ ಮಾಡುವುದು. ಇದಕ್ಕೆಲ್ಲ ಹಣ ಎಲ್ಲಿಂದ ತರಲಿ? ಇಷ್ಟಕ್ಕೂ  ನನ್ನ ಬಳಿ ಹಣ ಎಲ್ಲಿದೆ? ಹೊತ್ತಿನ ಊಟಕ್ಕೆ ಸಾಕಾದರೆ ಅದೇ ಪುಣ್ಯ ಹೀಗೆಲ್ಲ ಮನದಲ್ಲಿ ಯೋಚಿಸಿ, ಒಳ ಮನಸ್ಸಿಗೆ ಗುರುಗಳ ಪಾದಪೂಜೆ ಮಾಡ ಬೇಕು ಎಂಬ ಆಸೆ. ಎಷ್ಟೇ ಯೋಚಿಸಿದರು ಇದು ಅಸಾಧ್ಯ ಎಂದು ಅನಿಸಿದರೂ,  ಈ ವಿಷಯದಲ್ಲಿ ಗುರುಗಳನ್ನೇ ಒಂದು ಮಾತು ಕೇಳಿದರೆ ಹೇಗೆ? ಹೀಗೆಂದುಕೊಂಡು ಶ್ರೀಧರ ಸ್ವಾಮಿಗಳ ಬಳಿ ಬಂದು, ಸ್ವಾಮಿ  ನಿಮಗೆ ಧೂಳಿಪಾದ ಪೂಜೆ ಮಾಡಬೇಕು ಎಂಬ  ಆಸೆ ಇದೆ. ಆದರೆ ನಾನು ತುಂಬಾ ಬಡವ.  ಪೂಜೆಗೆ  ಖರ್ಚು ಮಾಡುವಷ್ಟು ಹಣ ನನ್ನಲ್ಲಿ  ಇಲ್ಲ.  ನಿತ್ಯ ಜೀವನಕ್ಕೆ ಯಾರಾದರೂ ಕೊಟ್ಟರೆ ಆ ದಿನ  ಊಟ ಇಲ್ಲದಿದ್ದರೆ ಉಪವಾಸ ಹೀಗಿರುವಾಗ ನಾನು ಹೇಗೆ. ಮಾಡಲಿ ಎಂದು ನೊಂದು ನುಡಿದನು. 

ತಾಳ್ಮೆ-ತ್ಯಾಗ- ಶಾಂತ ಸ್ವಭಾವದ  ಶ್ರೀಧರ ಸ್ವಾಮಿಗಳು, ಮುಗುಳ್ನಗುತ್ತಾ, ತಮಾಷೆಯಾಗೇ ಹೇಳಿದಂತೆ ಹೇಳಿದರು.  ತಮ್ಮಾ ಇಷ್ಟು ಸಣ್ಣ ವಿಷಯ ಕ್ಕೆ ಏಕೆ ಚಿಂತೆ ಮಾಡುವೆ?  ಧೂಳಿಪಾದ ಪೂಜೆ ಮಾಡುವ ಆಸೆ ನಿನಗೆ ಅಲ್ಲವೇ? ಮಾಡು. ರಸ್ತೆಯಲ್ಲಿರುವ ಮಣ್ಣಿನ ದೂಳನ್ನು ತಂದು ನಿಮ್ಮ ಮನೆ ಮುಂದಿನ ಪಡಸಾಲೆಯಲ್ಲಿ ಹಾಕು, ನಾನು ಬಂದು  ಅದರ ಮೇಲೆ  ಓಡಾಡಿ ಹೋಗುವೆ ಅದೇ ‘ಪಾದ ಧೂಳಿ ಪೂಜೆ’ ಇನ್ನೇನು ಬೇಕು ಎಂದರು. ಗುರುಗಳು ಹೇಳಿದಂತೆ ಮಾಡಲು ಬ್ರಾಹ್ಮಣ ಕಾರ್ಯಪ್ರವೃತ್ತ ನಾದನು. ಆ ಬ್ರಾಹ್ಮಣ ಮನೆಯನ್ನು ಶುಚಿಗೊಳಿಸಿ ರಸ್ತೆಯಲ್ಲಿನ ದೂಳನ್ನು ತಂದು  ಪಡಸಾಲೆಯಲ್ಲಿ ಹಾಕಿ, ಶ್ರೀಧರ ಸ್ವಾಮಿಗಳನ್ನು ತನ್ನ ಮನೆಗೆ ಕರೆದನು. ಪಕ್ಕದ ಮನೆಯಲ್ಲಿ ಪಾದ ಪೂಜೆ ಮುಗಿಸಿ ಗುರುಗಳು ಬಡವನ ಮನೆಗೆ ಬಂದು ಬಡವ ಹಾಕಿದ ದೂಳಿನ ಮೇಲೆ ಓಡಾಡಿ, ನಿನ್ನ ಇಚ್ಛೆಯಂತೆ ‘ಧೂಳಿ’ಯ ಪಾದಪೂಜೆ ಆಯ್ತಲ್ಲ ಈಗ ನಿನಗೆ ತೃಪ್ತಿಯಾ ಯಿತೇ ಎಂದರು. ಆದ ಸಂತೋಷಕ್ಕೆ ಗಂಟಲುಬ್ಬಿತು. ಬ್ರಾಹ್ಮಣ ಶ್ರೀಧರ ಸ್ವಾಮಿಗಳಿಗೆ ತಾನು ತಂದಿದ್ದು ಹಣ್ಣುಗಳನ್ನು ಅರ್ಪಿಸಿ ಅವರ ಪಾದಗ ಳಿಗೆ ನಮಸ್ಕರಿಸುವಾಗ ಆನಂದ ಭಾಷ್ಪ ಸುರಿಸಿದನು. ಬಡವ ಕೊಟ್ಟ ಹಣ್ಣನ್ನು ಸ್ವಲ್ಪ ಸೇವಿಸಿ, ಅವನಿಗೆ ಆಶೀರ್ವಾದ ಮಾಡಿ ಮನೆಯಿಂದ ಹೊರಗೆ ಬಂದರು. 

ಗುರುಗಳನ್ನು ಬೀಳ್ಕೊಟ್ಟು ಬ್ರಾಹ್ಮಣ  ಮನೆ ಒಳಗೆ ಬಂದು ನೋಡು ತ್ತಾನೆ. ಶ್ರೀಧರ ಸ್ವಾಮಿಗಳು ಓಡಾಡಿದ ಧೂಳಿನ ಕಣಗಳೆಲ್ಲ ಬಂಗಾರದ ಕಣಗಳಾಗಿವೆ. ಆಶ್ಚರ್ಯ ಮತ್ತು ಗಾಬರಿಯಿಂದ ಓಡಿ ಬಂದು  ಸ್ವಾ ಮಿಗಳಿಗೆ ಹೇಳಿದ ಗುರುಗಳೇ ನೀವು ಓಡಾಡಿದ ಜಾಗದ ಮಣ್ಣಿನ ಕಣಗಳೆಲ್ಲ ಚಿನ್ನದ ಕಣಗಳಾಗಿವೆ ಏನು ಮಾಡಲಿ ಎಂದನು.  ನೀನು ಬಡವ ಗುರುಕೃಪೆಯಿಂದ ಆದ ಧೂಳಿನ ಚಿನ್ನದ ಕಣಗಳನ್ನು ನೀನು ಉಪಯೋಗಿಸು ಎಂದರು. ಆಗ ಅಷ್ಟೊಂದು ಚಿನ್ನವನ್ನು ನಾನು ಬಳಸು ವುದೇ ಎಂದು ಬ್ರಾಹ್ಮಣ ಮತ್ತೆ ಕೇಳಿದ. ಗುರುಗಳು ಅವನಿಗೆ ಈ ರೀತಿ ಸಲಹೆ ಕೊಟ್ಟರು. ಧೂಳಿನ ಚಿನ್ನದ ಕಣಗಳನ್ನು ನಿನಗೆ ಅಗತ್ಯವಿದ್ದಷ್ಟು ಬಳಸಿಕೊಂಡು ಉಳಿದದ್ದನ್ನು ಸತ್ಪಾತ್ರರಿಗೆ, ದೀನ ದಲಿತರಿಗೆ, ಬಡವರಿಗೆ ದಾನ ಮಾಡು ಎಂದರು ಆ ಬ್ರಾಹ್ಮಣ ಗುರುಗಳ ನುಡಿಯಂತೆ ನಡೆದನು. ಅವನ ಬದುಕಿನಲ್ಲಿ ಸುಖ ಸಮೃದ್ಧಿ ತುಂಬಿತು. ಗುರುಗಳು ಹೇಳಿದಂತೆ ನಡೆಸಿಕೊಂಡು ಬಂದು ಸಂಸಾರ ಒಂದು ಹಂತಕ್ಕೆ ಬಂದಾಗ ಬ್ರಾಹ್ಮಣ ಗುರುಗಳ ಶಿಷ್ಯನಾಗಿ  ಪ್ರೀತಿಯಿಂದ ಸೇವೆ ಸಲ್ಲಿಸುತ್ತಿದ್ದನು. 


ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಇದು  ಅಪಾರ ಗುರು ಮಹಿಮೆ. ಗುರು ಕರುಣಾ ದೃಷ್ಟಿ ಬೀರಿದರೆ ಕ್ಷಣ ಮಾತ್ರದಲ್ಲಿ ಬೆಟ್ಟದಂತ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ಭಕ್ತರನ್ನು ಸರಿ ಮಾರ್ಗದಲ್ಲಿ ನಡೆಸುವುದು ಅವರನ್ನು ಉದ್ಧಾರ ಮಾಡುವುದೇ ಗುರುಗಳ ಗುರಿಯಾಗಿರುತ್ತದೆ. ಗುರುವಿಗೆ ಮಾತ್ರ ಯಾವ ಅಪೇಕ್ಷೆಗಳು ಇರುವುದಿಲ್ಲ. ಗುರುಗಳು ಎಂದರೆ ನಿತ್ಯ ತೃಪ್ತ ಸಂತೃಪ್ತರು. 
(ತತ್ವ ಶಂಕರ)

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!