LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉಗ್ರತೆಯನ್ನು ಶಮನಗೊಳಿಸಿದ ಸ್ತ್ರೀಶಕ್ತಿ: ಚೆಂಚು ಲಕ್ಷ್ಮಿ

ಭಾರತೀಯ ಪುರಾಣ ಪರಂಪರೆಯಲ್ಲಿ ಸ್ತ್ರೀಶಕ್ತಿ ಕೇವಲ ಪೋಷಕ ಶಕ್ತಿಯಾಗಿ ಮಾತ್ರವಲ್ಲ, ಉಗ್ರತೆಯನ್ನು ನಿಯಂತ್ರಿಸುವ ಸಂಯಮ ಶಕ್ತಿ ಯಾಗಿಯೂ ಪ್ರತಿಷ್ಠಿತವಾಗಿದೆ. ಅಂತಹ ಅಪರೂಪದ ದೈವಿಕ ರೂಪವೇ ಚೆಂಚು ಲಕ್ಷ್ಮಿ. ಉಗ್ರ ನರಸಿಂಹನ ರೌದ್ರವನ್ನು ಶಮನ ಗೊಳಿಸಿದ ಈ ಕಥೆ, ಸ್ತ್ರೀಬುದ್ಧಿ ಮತ್ತು ಧೈರ್ಯದ ಮಹತ್ವವನ್ನು ಸ್ಫುಟವಾಗಿ ಪ್ರತಿಪಾದಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಪುರಾಣದಂತೆ ಮಹಾವಿಷ್ಣು ಬಾಲಕ ಪ್ರಹ್ಲಾದನ ಭಕ್ತಿಗೆ ಮೆಚ್ಚಿ, ನಾಲ್ಕನೇ ಅವತಾರವಾದ ಉಗ್ರನರಸಿಂಹ ರೂಪದಲ್ಲಿ ಪ್ರಕಟನಾಗಿ ರಾಕ್ಷಸ ಹಿರಣ್ಯಕಶ್ಯಪುನನ್ನು ಸಂಹರಿಸಿದ ನಂತರ ರಾಕ್ಷಸನ ರಕ್ತವನ್ನು ಕುಡಿದ ಮತ್ತಿನಲ್ಲಿ ದೇಹದ ನಿಯಂತ್ರಣ ಕಳೆದುಕೊಂಡು ಉಗ್ರತೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರದ  ನರಸಿಂಹ ಕೋಪದಿಂದ ಕಿರುಚಾಡುತ್ತಾ, ನಲ್ಲ- ಮಲ್ಲ  ಬೆಟ್ಟದ ಸುತ್ತ ಮುತ್ತ ಕಾಡಿನಲ್ಲಿ ಉಗ್ರರೂಪಿನಿಂದ ತಿರುಗಾಡಿ ಎಲ್ಲರ ಮೇಲೂ ಹರಿಹಾಯುತ್ತಾ ಅಲ್ಲಿದ್ದ ಬುಡಕಟ್ಟು ಜನಾಂಗಗಳಿಗೆ ಭಯ ಹುಟ್ಟಿಸಿದನು. ಅವರೆಲ್ಲ ಹೆದರಿ ಓಡ ತೊಡಗಿದರು.‌ ಇದನ್ನು ನೋಡಿದ  ಇಂದ್ರಾದಿ ದೇವತೆ ಗಳು ನರಸಿಂಹನ ಉಗ್ರರೂಪವನ್ನು ಶಮನ ಮಾಡಲು  ಭೂದೇವಿಯಲ್ಲಿ ಪ್ರಾರ್ಥಿಸಿದರು. ದೇವತೆಗಳ ಆಣತಿಯಂತೆ ಪದ್ಮಾವತಿದೇವಿ,‌ ಚೆಂಚುಲಕ್ಷ್ಮೀ ಎಂಬ ಸುಂದರ ಕಾಡು ಕನ್ಯೆಯಾಗಿ ಬುಡಕಟ್ಟು ಜನಾಂಗದಲ್ಲಿ ಕಾಣಿಸಿ ಕೊಂಡಳು. ಕೆಲವೇ ದಿನಗಳಲ್ಲಿ ಬುಡಕಟ್ಟು ಮಹಿಳೆ ಉಗ್ರ ನರಸಿಂಹನಿಗೆ ಎದುರಾಗಿ ಬಿಲ್ಲು ಬಾಣ ಹಿಡಿದು ಅಡ್ಡಗಟ್ಟಿ ನಿಂತಳು. ಬುಡಕಟ್ಟು ಸುಂದರಿ ಚೆಂಚು ಲಕ್ಷ್ಮಿಯ ನ್ನು ನೋಡಿ ನರಸಿಂಹನ ಉಗ್ರರೂಪ ಸ್ವಲ್ಪ ಕಡಿಮೆಯಾಯಿತು. ಚೆಂಚುಲಕ್ಷ್ಮಿ ನರಸಿಂಹನಿಗೆ ಹಲವಾರು ರೀತಿಯ ಪ್ರಶ್ನೆ ಹಾಕಿದಳು. ©ಆಶಾ ನಾಗಭೂಷಣ. ಆಕೆಯ ಧೈರ್ಯ ಕಂಡು ನರಸಿಂಹ ಬೆರಗಾದನು. ಆಕೆ ನರಸಿಂಹನಿಗೆ ಹೇಳಿದಳು,‌ ನಾನು ಕೇಳಿದ ಪ್ರಶ್ನೆಗಳಿಗೆ ನೀನು ಉತ್ತರ ಕೊಟ್ಟರೆ ನಿನ್ನನ್ನು ಇಲ್ಲಿಂದ ಹೋಗಲು ಬಿಡುವೆನು ಇಲ್ಲದಿದ್ದರೆ, ಎಂದು ಕೈಯಲ್ಲಿ ಬಿಲ್ಲು ಬಾಣ ಹಿಡಿದು ಗಟ್ಟಿಯಾಗಿ ನಿಂತಳು. ಅವಳ ಷರತ್ತಿಗೆ ಒಪ್ಪಿದನು. ಆದರೆ ನರಸಿಂಹ ಅವಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತನ್ನ ತಪ್ಪನ್ನು ಒಪ್ಪಿಕೊಂಡು, ತನ್ನ ರೌದ್ರಾವತಾರವ ನ್ನು ಕಡಿಮೆ ಮಾಡಿದನು. ಅದಾಗಲೇ ನರಸಿಂಹ ಚೆಂಚುಲಕ್ಷ್ಮಿಯ  ರೂಪಕ್ಕೆ ಮೋಹಿತನಾಗಿ ಅವಳನ್ನೇ ನೋಡುತ್ತಾ ನಿಂತು ಬಿಟ್ಟನು. ಎದೆ ಸೆಟಿಸಿ ಧೈರ್ಯದಿಂದ ಮುಂದೆ ನಿಂತ ಚೆಂಚು ಲಕ್ಷ್ಮಿಯ ಧೈರ್ಯ- ಸಾಹಸ- ಬುದ್ಧಿವಂತಿಕೆಗೆ ಬೆರಗಾದ ನರಸಿಂಹ ಅವಳನ್ನು ಮನದಲ್ಲಿ  ಪ್ರೀತಿಸಿ, ಆಕೆಗೆ ತನ್ನನ್ನು ವಿವಾಹವಾಗುವಂತೆ ಕೇಳಿದ. ಚೆಂಚಲಕ್ಷ್ಮೀ ಒಪ್ಪಿದಳು. ಬುಡಕಟ್ಟು ಜನಾಂಗದವರೆಲ್ಲಾ ಸೇರಿ ಅವರ ಸಂಪ್ರದಾಯದಂತೆ  “ಉಗ್ರ ನರಸಿಂಹ ನ ಜೊತೆ ಚೆಂಚುಲಕ್ಷ್ಮಿಯ” ವಿವಾಹವನ್ನು ಸಂಭ್ರಮ ದಿಂದ ಮಾಡಿದರು. ಅಂದಿನಿಂದ ಉಗ್ರ ನರಸಿಂಹ, ಬುಡಕಟ್ಟು ಜನಾಂಗದವರ ಅಳಿಯ- ರಕ್ಷಕ ಹಾಗೂ ಕುಲದೇವ ರಾದರೆ, ಚೆಂಚುಲಕ್ಷ್ಮಿ ಬುಡ ಕಟ್ಟು ಜನಾಂಗದವರ ಮನೆ ಮಗಳು ಮತ್ತು ಕುಲದೇವತೆಯಾದಳು “ಪಳಗಿಸುವ  ಹಾಗೂ ನಿರ್ದೇಶಸುವ ಮತ್ತು ರೂಪಿಸುವ ಶಕ್ತಿಯನ್ನು ಚೆಂಚುಲಕ್ಷ್ಮಿ ಸಂಕೇತಿಸುತ್ತಾಳೆ. ಇಂದಿಗೂ ಆಂಧ್ರದ ಚಿಂಚು ಕೂಡ ಕಟ್ಟು ಜನಾಂಗದವರು ನರಸಿಂಹ ಸ್ವಾಮಿಯನ್ನು ದೇವರು ಎಂದು ತಿಳಿಯುವುದಕ್ಕಿಂತ ಹೆಚ್ಚಾಗಿ ತಮ್ಮ ಮನೆಯ ಅಳಿಯ ನರಸಣ್ಣ ಎಂದೆ ಅತ್ಯಂತ ಪ್ರೀತಿಗಿಂತ ಕರೆಯುತ್ತಾರೆ ಹಾಗೆ ಆರಾಧಿಸುತ್ತಾರೆ.

ತಿರುಪತಿ ತಿಮ್ಮಪ್ಪನ ಕುಲದೇವರು ಶ್ರೀ ನರಸಿಂಹ. ಶ್ರೀನಿವಾಸ ಪದ್ಮಾವತಿಯರ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ “ಶ್ರೀ ಲಕ್ಷ್ಮಿ ನರಸಿಂಹ ಕುಲದೇವತಾಭ್ಯೋ ನಮಃ” ಎಂದಿದೆ. ಚೆಂಚುಲಕ್ಷ್ಮಿ ಶ್ರೀ ನರಸಿಂಹ ದೇವಸ್ಥಾನ ಅಹೋಬಿಲದಲ್ಲಿ ಇದೆ. ಹಾಗೇ ಬೆಂಗಳೂ ರಿಂದ  ಸ್ವಲ್ಪ ದೂರದ ಆವಲಕೊಂಡ ಅಥವಾ ದೇನುಗಿರಿ ಯಲ್ಲಿ ದೊಡ್ಡ ಬಂಡೆಯ ಕೆಳಗೆ ನೆಲೆಸಿರುವ ಉದ್ಭವ ನರಸಿಂಹದೇವರ ದೇವಾಲಯವಿದೆ. ಈ ದೇವಾಲಯದ ಎದುರಿಗೆ ಚೆಂಚುಲಕ್ಷ್ಮಿ ನೆಲೆಸಿ ದ್ದಾಳೆ. ದೇವಾಲಯಕ್ಕೆ ಹೋಗಲು ಕಡಿದಾದ ಬೆಟ್ಟ ಹತ್ತಿ ಹೋಗ ಬೇಕು. ಬೆಟ್ಟ ಹತ್ತಿ ಹೋದರೆ ನರಸಿಂಹನ ದರ್ಶನ ಮಾಡಿ ಎದುರಿಗೆ ಮಹಾಲಕ್ಷ್ಮಿ ದೇವಾಲಯ ನೋಡಬಹುದು. ಈ ಬೆಟ್ಟದ ಹೆಸರೇ ಆವಲಕೊಂಡ. ಇಲ್ಲಿ ತೆಲುಗು ಭಾಷೆ ಹೆಚ್ಚು ಬಳಕೆಯಲ್ಲಿದೆ. “ಅವಲು ಕೊಂಡ” ಹೆಸರು ಬರಲು ಕಾರಣ ‘ಅವಲು’ ಎಂದರೆ ‘ಹಸು’ ಎಂದರೆ “ಕೊಂಡ” ಎಂದರೆ ‘ಬೆಟ್ಟ’ ಹೀಗಾಗಿ ‘ಆವಲಕೊಂಡ’ ಎಂಬ ಹೆಸರು ಬಂದಿದೆ. ಸ್ಥಳ ಪುರಾಣದಂತೆ ಸಮುದ್ರ ಮಂಥನ ಕಾಲದಲ್ಲಿ ಬಂದ ಕಾಮಧೇನು ತನ್ನ ಮೊದಲ ಹೆಜ್ಜೆಯನ್ನು ಈ ಬೆಟ್ಟದಲ್ಲಿ ಇಟ್ಟ ಕಾರಣ “ಆವಲಕೊಂಡ ಬೆಟ್ಟ” ಅಥವಾ  “ದೇನುಗಿರಿ” ಎಂದು ಕರೆಯುತ್ತಾರೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶ