LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಂದೆ-ಮಗಳ ಈ ಕಥೆ ಓದಿ! ನಿಮ್ಮ ಮನಸ್ಸು ಪರಿವರ್ತನೆ ಗ್ಯಾರಂಟಿ

ಮದುವೆಯಾದ ಮಗಳು ತಂದೆಗೆ ಫೋನ್ ಮಾಡಿದಳು. ಅಪ್ಪ ನನ್ನ ಗಂಡ ಇವತ್ತು  ಬೆಳಿಗ್ಗೆ ಬೇಗ ಎದ್ದು ಕಾಫಿ ಕೊಡಲಿಲ್ಲವೆಂದು ನನಗೆ ಬೈದು ಕೋಪ ಮಾಡಿಕೊಂಡು  ನನಗೆ ಹೊಡೆದರು. ನಾನು  ಅವನನ್ನು ಬಿಟ್ಟು ಮನೆಗೆ ಬರುತ್ತೇನೆ ಎಂದಳು. ತಂದೆ ಹೇಳಿದ ಆಯ್ತು ಮಗಳೇ ಬಾ ನಿನಗೆ ಡಿವೋರ್ಸ್ ಕೊಡಿಸುತ್ತೇನೆ. ಆದರೆ ಅದಕ್ಕೂ ಮೊದಲು ಹೇಳು ನೀನು ಎರಡನೇ ಮದುವೆ ಯಾದ ಆ ಗಂಡ ಹೊಡೆಯುವುದಿಲ್ಲ, ಬೈಯುವುದಿಲ್ಲ, ಹೆದರಿಸುವುದಿಲ್ಲ, ನಿನಗೆ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ನಿನಗಿದ್ದರೆ ಈ ಕೂಡಲೇ ಬಾ ಮಗಳೇ ನಾನೇ ಡಿವೋರ್ಸ ಕೊಡಿಸುತ್ತೇನೆ ಹಾಗೆ ಎರಡನೇ ಮದುವೆಯನ್ನು ಮಾಡುತ್ತೇನೆ ಎಂದರು. ಮಗಳು ಏನು ಮಾತಾಡಲಿಲ್ಲ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ತಂದೆ ಹೇಳಿದ, ಕೇಳು ಮಗಳೇ ನೀನು ನಿನ್ನ ಅಪ್ಪನ ಮನೆಯಲ್ಲಿ ಇದ್ದಾಗ ಅಮ್ಮ ನೊಡನೆ ಎಷ್ಟು ಸಾರಿ ಜಗಳ ಆಡಿಲ್ಲ ಅಮ್ಮ ಎಷ್ಟು ಸಾರಿ ಹೊಡೆ ದಿಲ್ಲ, ನನ್ನ ಜೊತೆ ನೀನು ಎಷ್ಟು ಕೂಗಾಡಿಲ್ಲ, ನಾನು ನಿನಗೆ ಎಷ್ಟು ಬೈದಿಲ್ಲ, ನಿನ್ನ ಅಣ್ಣನ ಜೊತೆ ಎಷ್ಟು ಸಾರಿ ಕಿತ್ತಾಡಿಲ್ಲ. ಆಗ ನೀನು ಮನೆ ಬಿಟ್ಟು ಹೋದೆಯಾ? ಮಗು, ಆಗ ಈ ಮನೆ ನಿನ್ನದಾಗಿತ್ತು. ಈಗ  ಅದು ನಿನಗೆ ಗಂಡನ ಮನೆ. ನಿನ್ನ ಮನೆ ಅಂದುಕೋ, ಅಲ್ಲಿರುವವರನ್ನು ನಿನ್ನವರು ಎಂದು ತಿಳಿ ಯಾರ ಮನೆಯಲ್ಲಿ ಜಗಳ ಮನಸ್ತಾಪ ಇರುವುದಿ ಲ್ಲ ಹೇಳು. ಹೊಂದಿಕೊಂಡು ಬಾಳಿದರೆ ಅದನ್ನೇ ಜೀವನದ ಅನುಭವ ಎನ್ನುವರು ಎಂದಾಗ ಮಗಳು ಅಳುತ್ತಾ ಆಯಿತಪ್ಪ ನಂದು ತಪ್ಪಾಯಿತು ಎಂದಳು. 

ಸಂಜೆ ನಿನ್ನ ಗಂಡ ಬಂದ ಮೇಲೆ ಮಾತಾಡಿ ಪರಸ್ಪರರು ಅರ್ಥಮಾಡಿ ಕೊಳ್ಳಿ  ಎಲ್ಲರ ಮನೆ ದೋಸೆ ತೂತು ಎಂಬಂತೆ ಸಂಸಾರದಲ್ಲಿ ಇಂತಹ ಸಣ್ಣಪುಟ್ಟ ವಿಷಯ ಬರುತ್ತವೆ ಹೋಗುತ್ತವೆ. ಎಂದು ತಂದೆ ಮಗಳಿಗೆ ಬುದ್ಧಿ ಹೇಳಿದರು. ತಂದೆ ಹೇಳಿದ ಮಾತನ್ನೇ ಮೆಲುಕು ಹಾಕುತ್ತಾ, ಗಂಡನ ಬರುವಿಕೆಗಾಗಿ ಕಾಯುತ್ತಾ  ರೂಮಿನಲ್ಲಿ ಕುಳಿತಿದ್ದಳು. ಆತ ಎಂದಿಗಿಂತ ಒಂದು ಗಂಟೆ ಮೊದಲೇ ಮನೆಗೆ ಬಂದನು. ವಿವಾಹವಾಗಿ ಒಂದು ವರ್ಷವೂ ಕಳೆದಿಲ್ಲ ಮುದ್ದು ಮಡದಿಯ ಮುಖ ಕಾಣದೆ ಮನಸ್ಸು ಹೇಗೆ ಹೀಗೂ ಆಯಿತು. ಆತನ ತಾಯಿ ಬಂದು ಕಾಫಿ ಕೊಡು ತ್ತೇನೆ ಎಂದರು. ಈಗ ಬೇಡ ಎಂದು ತನ್ನ ಕೋಣೆಗೆ  ಬಂದನು. ಸಾರಿ ‘ಚಿನ್ನು’ ಬೆಳಿಗ್ಗೆ ಕೋಪದಲ್ಲಿ ಏನೋ ಹೇಳಿದೆ ಎನ್ನುತ್ತಿದ್ದಂತೆ, ಬೆಳಗ್ಗೆಯಿಂದ ಸಂಕಟಪಟ್ಟಿದ್ದ ಆಕೆ ಎದ್ದು ಓಡಿ ಬಂದು, ಗಂಡನನ್ನು ಕಂಡೇನಾ ಎಂಬಂತೆ ಅಪ್ಪಿಕೊಂಡು, ಅಳುತ್ತಾ, ಇಲ್ಲ ನನ್ನದೇ ತಪ್ಪು ಒಂದು ಲೋಟ ಕಾಫಿ ಕೇಳಿದ್ದಕ್ಕೆ ನಾನು ಹಾಗೆ ಮಾಡಬಾರದಿತ್ತು. ಇನ್ನು ಮುಂದೆ ನಿಮ್ಮ ಅವಶ್ಯ ಕತೆಯನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದಂತೆ, ಕೋಪ ತಾಪ ಎಲ್ಲಾ ಕರಗಿ ಅಲ್ಲಿ ಪ್ರೀತಿ ಮಾತ್ರ ಗಟ್ಟಿ ಯಾಗಿತ್ತು.

ಮನಸ್ಸು ತಡೆಯಲಾರದೆ ಮರುದಿನ ತಂದೆ ಮಗಳ ಮನೆಗೆ ಬಂದರು.  ಮಗಳು  ಮತ್ತು ಅಳಿಯನ ಮುಖ ನೋಡಿ ಅರ್ಥ ಮಾಡಿಕೊಂಡರು. ತಂದೆಯ ಬಳಿ ಬಂದ ಮಗಳು , ಅಪ್ಪಾ ನಿಮ್ಮ ಮಾತು ನಿಜ ನಾನೇ ತಪ್ಪು ಮಾಡಿದ್ದು ನಾನು ಹಾಗೆ ಹೇಳಿದ್ದು ತಪ್ಪು ಕ್ಷಮಿಸಿ ಅಪ್ಪ ಎಂದಳು. ತಂದೆ ತಾವು ತಂದ ಹೂವು ಹಣ್ಣು ಸಿಹಿ ತಿಂಡಿಗಳನ್ನು ಮಗಳಿಗೆ ಕೊಟ್ಟು ಇದ್ದು ಹೋಗಿ ಎಂದು ಹೇಳಿದರೂ, ಈಗ ಬೇಡ ಇನ್ನೊಮ್ಮೆ ಬರುವೆ ಎಂದು ನಿಲ್ಲದೆ ಹೊರಟರು. ಅವರಿಗೆ ಗೊತ್ತು ಹಸಿ-ಬಿಸಿಯ ಹೊಸ ಸಂಸಾರದಲ್ಲಿ ಹಿರಿಯರು ಮೂಗು ತೂರಿಸಬಾರದು. ಹಿರಿಯರ ಕೆಲಸ ಏನಿದ್ದರೂ ಸಮಯವನ್ನರಿತು ಸರಿಯಾದ ರೀತಿಯಲ್ಲಿ ಬುದ್ಧಿ ಹೇಳಿ ಸರಿಪಡಿಸುವುದು ಮಾತ್ರ ಆಗಿರಬೇಕೇ ಹೊರತು ಮಗಳು ಅನ್ನುವ ಮಮಕಾರವಾಗಲಿ, ಮಗ ಎನ್ನುವ ಹುಚ್ಚು ಪ್ರೀತಿಯಾಗಲಿ ಅಡ್ಡಿ ಬರಬಾರದು. ಹೀಗೆ ಯೋಚಿಸುತ್ತಾ ಹೊರಟರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ನಮ್ಮ ಸಂಸಾರ ಆನಂದ ಸಾಗರ 
ಪ್ರೀತಿಯೆಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ 
ಬಾಳೇ ಬಂಗಾರ.

news_1790247998_0_809.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಇನ್ಮೇಲೆ ಡೆಡ್ ಬಾಡಿ ಮೇಲೆ ಬಿಲ್ ವಸೂಲಿ ಬಂದ್ : ಮೃತದೇಹ ಹಸ್ತಾಂತರಕ್ಕೆ ಶೀಘ್ರ ಹೊಸ ಪಾಲಿಸಿ!ಬೆಂಗಳೂರಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!BREAKING : ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಬ್ರೇಕ್ : ಇನ್ಮುಂದೆ ರಶೀದಿಯಲ್ಲಿ ಔಷಧಗಳ ಬೆಲೆ ನಮೂದು ಕಡ್ಡಾಯ!🌺🌼🔱 ನವರಾತ್ರಿ ಮೊದಲನೇ ದಿನ – ಶ್ರೀ ಶೈಲಪುತ್ರಿ ದೇವಿ ಆರಾಧನೆ 🔱🌼🌺BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!