ತುಮಕೂರು : ಮಾಜಿ ಗಂಡನಿಂದಲೇ ಪತ್ನಿಯ ಪ್ರಿಯಕರನ ಭೀಕರ ಕೊಲೆ ಆಗಿದೆ ತುಮಕೂರು ನಗರದ ಜನತಾ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿದೆ 26 ವರ್ಷದ ಯುವಕ ದಸ್ತಗೀರ್ ಜೊತೆ 36 ವರ್ಷದ ಆಂಟಿ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ಬಿಟ್ಟು ಪ್ರಿಯಕರನ ಜೊತೆಗೆ ಮದುವೆಗೆ ಮಹಿಳೆ ಮುಂದಾಗಿದ್ದಾಳೆ.
ಗಂಡನಿಂದ ಮೂರು ಬಾರಿ ತಲಾಕ್ ಪಡೆದು ಮಹಿಳೆ ಯುವಕನ ಜೊತೆಗೆ ವಾಸಿಸುತ್ತಿದ್ದಳು ಹೀಗಿದ್ದರೂ ಮಾಜಿ ಪತಿಯಿಂದ ನಿತ್ಯ ಕಿರುಕುಳ ಆರೋಪ ಕೇಳಿ ಬಂದಿದೆ. ಸಪ್ಟೆಂಬರ್ 16ರಂದು ಪತ್ನಿಯ ಕೊಲೆಗೆ ಪತಿ ಗೌಸ್ ಎಪಿಸಿದ್ದಾನೆ ಈ ವೇಳೆ ಅಡ್ಡ ಬಂದ ದಸ್ತಗಿರಿಗೆ ಚಾಕುವಿನಿಂದ ಇರದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಸ್ತೆಗೆ ಶ್ರಾವಣಪ್ಪಿದ್ದಾನೆ ಇದೀಗ ಪ್ರಿಯಾಕರನನ್ನು ಕಳೆದುಕೊಂಡು ಮಹಿಳೆ ಕಣ್ಣೀರು ಹಾಕಿದ್ದಾಳೆ.
ಆರೋಪಿ ಗೌಸ್ ಹಾಗೂ ಕೊಲೆಯಾಗಿರುವಂತಹ ದಸ್ತಗೀರ್ ಇಬ್ಬರೂ ಕೂಡ ಪರಿಚಯಸ್ತರು ಎರಡು ವರ್ಷದ ಹಿಂದೆ ಗೌಸ್ ಜೊತೆಗೆ ಇದೆ ದಸ್ತಗಿರ್ ಕೆಲಸ ಮಾಡುತ್ತಿದ್ದ ಈ ವೇಳೆ ಗೌಸ್ ಪತ್ನಿಯನ್ನು ಯುವಕ ಪರಿಚಯ ಮಾಡಿಕೊಂಡಿದ್ದಾನೆ. ಗಂಡ ಕಿರುಕುಳ ನೀಡುತ್ತಿದ್ದರ ಬಗ್ಗೆ ಪತ್ನಿ ದಸ್ತಗಿರಿ ಹತ್ತಿರ ಹೇಳಿಕೊಂಡಿದ್ದಾಳೆ ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿ ಆಗುತ್ತೆ ಆನಂತರ ಗಂಡನನ್ನು ಬಿಟ್ಟು ದಸ್ತಗಿರಿ ಜೊತೆಗೆ ಮಹಿಳೆ ಇರಲು ಪ್ರಾರಂಭಿಸುತ್ತಾಳೆ. ಪೋಷಕರನ್ನು ಒಪ್ಪಿಸಿ ಎರಡನೇ ಮದುವೆಗೂ ಈಕೆ ಮುಂದಾಗಿದ್ದಾಳೆ. ಇದೀಗ ಪತಿಯಿಂದ ಯುವಕ ಸಾವನಪ್ಪಿದ್ದಾನೆ.