LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇದು ಜ್ಯೋತಿಷ್ಯ ನಂಬುವವರಿಗಾಗಿ.!

ಮಾನವನ ಪ್ರತಿಯೊಂದು ಚಲನವಲನಗಳ ಮೇಲೆ ಮತ್ತು ಅವನ ಜೀವನದ ಮೇಲೆ,ನವಗ್ರಹಗಳ ಪ್ರಭಾವವು,ತನ್ನದೇ ಆದ ಛಾಪು ಮೂಡಿಸಿದೆ. ಇದರಲ್ಲಿ ಅತಿಮುಖ್ಯವಾದದ್ದು ಗುರುಗ್ರಹ. ಪುರುಷ ಗ್ರಹವಾದ ಇದನ್ನು ಸುರಗುರು,ಬೃಹಸ್ಪತಿ,ಜೀವ:  ಅಂಗಿರಾ: ವಾಚಸ್ಪತಿ,ಇಜ್ಯ:ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ.

ಈ ಗ್ರಹವು ಧನಸ್ಸು ಮತ್ತು ಮೀನ ರಾಶಿ ಗಳಿಗೆ ಅಧಿಪತಿಯಾಗಿ, ಕಟಕ ರಾಶಿಯಲ್ಲಿ ಉಚ್ಚ ನಾಗಿಯೂ, ಮಕರದಲ್ಲಿ ನೀಚನಾಗಿರುತ್ತಾನೆ.ಇವನು ಹರಿಶಿಣ ಮತ್ತು ರಕ್ತಕಾಂಚನವರ್ಣದವನಾಗಿರುತ್ತಾನೆ.ಬೃಹಸ್ಪತಿ ಈಶಾನ್ಯ ದಿಕ್ಕಿಗೆ ಅಧಿಪತಿಯಾಗಿ ಆಗಿರುತ್ತಾನೆ.. ಮತ್ತು ಸೂರ್ಯನಿಂದ ಉತ್ತರದಿಕ್ಕಿನಲ್ಲಿ ಇರುತ್ತಾನೆ.

ಸೌರವ್ಯೂಹದಲ್ಲಿ ದೀರ್ಘ ಚತುರಸ್ರಾಕಾರದಲ್ಲಿ ಅಧಿದೇವತೆಯಾದ ಇಂದ್ರ,ಮತ್ತು ಪ್ರತ್ಯದಿ  ದೇವತೆಯಾದ ಬ್ರಹ್ಮನೊಂದಿಗೆ ಉಪಸ್ಥಿತ ನಾಗಿರುತ್ತಾನೆ. ಇವನು ಯಾವಾಗಲೂ ಶುಭಗ್ರಹ ನಾಗಿರುತ್ತಾನೆ.

ತೈತರೀಯೋಪನಿಷತ್ ಪ್ರಕಾರ ಪ್ರಪಂಚದ ಸೃಷ್ಟಿಯಲ್ಲಿ, ಆಕಾಶದ ಸೃಷ್ಟಿಗೆ ಕಾರಣನಾಗಿರುತ್ತಾನೆ. ಬ್ರಾಹ್ಮಣನು,ಸ್ಥೂಲ ಶರೀರನು,ಹಳದಿ ಕಣ್ಣು ಮತ್ತು ಹಳದಿ ಕೂದಲುಗಳು ಉಳ್ಳವರಾಗಿರುತ್ತಾನೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ತಾನಿರುವ ಸ್ಥಳದಿಂದ ತ್ರಿಕೋಣದಲ್ಲಿ ಅಂದರೆ 5 ಮತ್ತು 9 ನೇ ಸ್ಥಾನ ವಲ್ಲದೇ,ಏಳರಲ್ಲಿಯೂಸಾಮಾನ್ಯ ದೃಷ್ಟಿ ಉಳ್ಳವನಾಗಿರುತ್ತಾನೆ .. ಚಂದ್ರ,ಸೂರ್ಯ ಕುಜರುಮಿತ್ರರಾಗಿಯೂ, ಶನಿ  ಸಮವಾಗಿಯೂ ಮತ್ತು  ಶುಕ್ರ ಬುಧರು ಶತ್ರುಗಳಾಗುತ್ತಾರೆ.

ಗೋಚಾರ ಫಲಗಳು.

*ಜನ್ಮರಾಶಿಯಲ್ಲಿ ಮನೋವ್ಯಥೆಯನ್ನು ಧನಸ್ಥಾನಅಥವಾ  ಎರಡನೇ ಸ್ಥಾನದಲ್ಲಿದ್ದರೆ ಲಾಭವನ್ನು ಅಥವಾ ಮೂರು ಅಥವಾ ಭಾತೃ ಸ್ಥಾನದಲ್ಲಿ ವ್ಯಾಧಿಯನ್ನು, ನಾಲ್ಕು ಅಥವಾ ಮಾತೃ  ಸ್ಥಾನದಲ್ಲಿ ಬಂಧು ವಿರೋಧವನ್ನು..5ನೇ ಅಥವಾ ಸುತ ಸ್ಥಾನದಲ್ಲಿ ದ್ರವ್ಯ ಲಾಭವನ್ನು.. ಆರನೇ ಅಥವಾ ರಿಪು ಸ್ಥಾನದಲ್ಲಿ ವ್ಯಾಧಿ ಭಯವನ್ನು.. ಏಳು ಅಥವಾ ಕಳತ್ರ ಸ್ಥಾನದಲ್ಲಿ ಸ್ತ್ರೀಸೌಖ್ಯವನ್ನು.. 8 ಅಥವಾ ಆಯುರ್ ಭಾವದಲ್ಲಿ ವ್ಯಥೆಯನ್ನು 9 ಅಥವಾ ಭಾಗ್ಯಸ್ಥಾನದಲ್ಲಿ ಹಣವನ್ನು.. 10 ಅಥವಾ ಕರ್ಮ ಸ್ಥಾನದಲ್ಲಿ ಸ್ಥಾನ ನಾಶ..11 ಅಥವಾ ಲಾಭ ಸ್ಥಾನದಲ್ಲಿ ವೃದ್ಧಿಯನ್ನು..12 ಅಥವಾ ವ್ಯಯ ಸ್ಥಾನದಲ್ಲಿ ವಿನಾಶವನ್ನು ಉಂಟುಮಾಡುತ್ತಾನೆ...

ಗುರು ಗ್ರಹವು ತನ್ನ ದೆಸೆಯಲ್ಲಿ ಮಾನ-ಸನ್ಮಾನ, ವಿದ್ಯೆ, ಅಭಿವೃದ್ಧಿ,ಸಾತ್ವಿಕ ಗುಣಗಳ ವೃದ್ಧಿ,ತೇಜಸ್ಸು, ಮಂತ್ರ,ವಾಕ್ ಸಿದ್ದಿ,ಭೂಲಾಭ ಸುಂದರ ಸ್ತ್ರೀಯರಸಹವಾಸ....
ಗುರುವು ಉಚ್ಚನಾಗಿದ್ದರೆ ದಶಯ  ಆರಂಭದ ಕಾಲದಲ್ಲಿ,ಆ ವ್ಯಕ್ತಿಯು ರಾಜನಾಗುತ್ತಾನೆ..ವಾಹನ ಪ್ರಾಪ್ತಿಯಾಗುತ್ತದೆ..ನೀಚನಾಗಿದ್ದರೆ ರಾಜ ಭೀತಿಯು, ಚೋರ ಭೀತಿಯು ಮತ್ತು ಉದರವ್ಯಾಧಿ ಗಳು ಉಂಟಾಗುತ್ತದೆ....

ಬೃಹಸ್ಪತಿಯ ನವಾಂಶೆಯಲ್ಲಿ ಜನನವಾದರೆ,, ದೇವ ಬ್ರಾಹ್ಮಣರಲ್ಲಿ ಭಕ್ತಿಯು,ದೇವತಾ ಉಪಾಸನೆ ಮಂತ್ರಪಠಣ ಅಧ್ಯಯನ,ಪುರಾಣ,ಧರ್ಮಶಾಸ್ತ್ರ, ರಾಜನೀತಿ,  ಧರ್ಮೋಪದೇಶ ದ ವೃತ್ತಿಯಿಂದ ಗೌರವ ಜೀವನವನ್ನು ನಡೆಸುವಂತೆ ಆಗುತ್ತಾನೆ...

ಗುರುವು ಧನುರಾಶಿಯಲ್ಲಿ ಆಗಲೀ ,, ಮೀನರಾಶಿಯಲ್ಲಿ ಆಗಲೀ ,,ಅಥವಾ ಕಟಕ ರಾಶಿಯಲ್ಲಿ ಉಚ್ಚನಾಗಿದ್ದರೆ,ಅದೂ ಲಗ್ನಕ್ಕೆ  ಕೇಂದ್ರಕ್ಕೆವಾಗಿದ್ದರೆ #ಹಂಸಕವೆಂಬ ಯೋಗವನ್ನು ಉಂಟುಮಾಡುತ್ತಾನೆ. ಆ ರೀತಿಯಾದ ವ್ಯಕ್ತಿಯು ಮಹಾ ಪುರುಷನಾಗುತ್ತಾನೆ.

ಸೊಂಪಾದ  ಮತ್ತು ಕೆಂಪಾದ ಮೈಬಣ್ಣ ಉಳ್ಳವನಾಗಿ ಯೂ,ಉನ್ನತವಾದ ನಾಸಿಕಉಳ್ಳವನಾಗಿಯೂ ಸುಂದರವಾದ ಪಾದ ಉಳ್ಳವನಾಗಿಯೂ,ಕೆಂಪಾದಉಗುರು  ಉಳ್ಳವನಾಗಿಯೂ, ಕಮಲದ ರೀತಿಯಲ್ಲಿ ಕಣ್ಣು, ದುಂಡಾದ ಶಿರಸ್ಸು ಸ್ತ್ರೀ ವಿಚಾರದಲ್ಲಿ ತೃಪ್ತಿ ಹೊಂದಿದವನು, ಮತ್ತು ಅರಣ್ಯದಲ್ಲಿ ದೇಹತ್ಯಾಗ ಮಾಡುವವನು ಆಗುತ್ತಾನೆ...

ಚಂದ್ರನೊಡನೆ ಸೇರಿದರೆ ಅಥವಾ ಚಂದ್ರ ಮತ್ತು ಗುರುವು ಪರಸ್ಪರ ಕೇಂದ್ರದಲ್ಲಿದ್ದರೆ...ಯೋಗಗಳಲ್ಲಿ ಅತಿಶಯವಾದ #ಗಜಕೇಸರಿಯೋಗ ಉಂಟಾಗುತ್ತದೆ.. ರವಿಯ ಯುತಿಯಾದರೆ ಕ್ರೂರನು, ಅನ್ಯಕಾರ್ಯ ನಿರತನೂ ಆಗುತ್ತಾನೆ..

ಗುರುವು ಕುಜಯುಕ್ತಆದರೆ ಪಂಡಿತನು, ವಿದ್ಯಾವಂತನು ಆಗುತ್ತಾನೆ.ಬುಧನುಗುರು ಸೇರಿದರೆ, ಲಲಿತಕಲೆ ನಿಪುಣನು,ಶುಕ್ರ ಗುರು ಸೇರಿದರೆಒಳ್ಳೆಯ ಹೆಂಡತಿಯುಳ್ಳವನು,, ಶನಿ ಗುರುಜೊತೆ ಸೇರಿದರೆ ಕುಂಬಾರನು ಪಾಕಪ್ರವೀಣರು ಆಗುತ್ತಾನೆ..

ಜನನಕಾಲದಲ್ಲಿ ಮೇಷ ಅಥವಾ ವೃಶ್ಚಿಕದಲ್ಲಿ ಗುರು ಇದ್ದರೆ ಸೇನಾನಿಯೂ  ಹೆಚ್ಚಿನ ಹಣ ಉಳ್ಳ ಪತ್ನಿಯ ಪತಿಯು..
ವೃಷಭ ಮತ್ತು ತುಲಾ ರಾಶಿಯಲ್ಲಿಗುರು ವಿದ್ದಾಗ ಜನನವಾದರೆ,ದೈವಭಕ್ತಿಯು, ಪರಾಕ್ರಮಿಯು, ಚತುರ ಬುದ್ಧಿಯುಳ್ಳವನು ಮಿಥುನ ಮತ್ತು ಕನ್ಯಾ ರಾಶಿಯಲ್ಲಿ ಗುರು ವಿದ್ದಾಗ ಜನನವಾದರೆ,ಕವಿ,ಸುಮಧುರ ಭಾಷಿ  ಒಳ್ಳೆಯ ವಸ್ತ್ರವನ್ನು ಧರಿಸುವವನು..ತಂದೆಯಿಂದ ತಿರಸ್ಕರಿಸಲ್ಪಡುತ್ತಾನೆ..

ಗುರುವು ಕಟಕ ರಾಶಿಯಲ್ಲಿದ್ದರೆಪುತ್ರ ವಂತನು, ಒಳ್ಳೆಯ ಪತ್ನಿಯು ಉಳ್ಳವನು, ನವನವೀನ ವಾಹನ ವಸ್ತ್ರ ಇರುವವನು ಆಗುತ್ತಾನೆ..

ಸಿಂಹರಾಶಿಯಲ್ಲಿ ಗುರುವಿದ್ದರೆ,ಸುಂದರ ಶರೀರ ಉಳ್ಳವನು ಬಾಹುಬಲದಿಂದ ಎಲ್ಲವನ್ನು ಸಂಪಾದಿಸುವವನು ಶತ್ರು ಸಂಹಾರಕನು  ಆಗುತ್ತಾನೆ.

ಧನುರ್ ಮೀನರಾಶಿಯಲ್ಲಿ ಸ್ವಕ್ಷೇತ್ರದಲ್ಲಿ ಗುರುವಿದ್ದರೆ, ಬಹು ದ್ರವ್ಯ ಉಳ್ಳವನು,ಮನೋಹರನು,ಅಲಂಕಾರ ಪ್ರಿಯನು, ಅಧಿಕ ವಾಹನ ಮತ್ತು ಅಧಿಕ ಪತ್ನಿ ಉಳ್ಳವನು ಆಗುತ್ತಾನೆ.

ಮಕರ ಮತ್ತು ಕುಂಭ ರಾಶಿಯಲ್ಲಿ ಕೆಟ್ಟ ಬುದ್ಧಿಯುಳ್ಳವನು,ಕೃಷನಾದವನು ದಂತ ಮತ್ತು ಉದರ ರೋಗಿಯು, ಬೇರೆಯವರ ಕಾರ್ಯಗಳಲ್ಲಿ ಆಸಕ್ತಿದಾಯಕನಾಗಿರುತ್ತಾನೆ.

ಮೇಷ ಕಟಕ ಸಿಂಹ ವೃಶ್ಚಿಕ  ಲಗ್ನಗಳಿಗೆ ಶುಭಕರ ನಾಗಿಯೂ,ವೃಷಭ ಮಿಥುನ ಕನ್ಯಾ ತುಲಾ ಮಕರ ಲಗ್ನ ಗಳಿಗೆ ಪಾಪ ಗ್ರಹ ನಾಗಿ
ಇರುತ್ತಾನೆ..

ಪ್ರಮುಖವಾಗಿ ಗುರುವು #ಗಜಕೇಸರಿಯೋಗ, #ರಾಜ ಲಕ್ಷಣ ಯೋಗ, #ಅಮಲ ಯೋಗ #ಭೇರಿಯೋಗ, ಇವುಗಳಿಗೆ ಕಾರಣ ನಾಗಿರುತ್ತಾನೆ..

ಯಾರ ಜಾತಕಗಳಲ್ಲಿ ಗುರುಗ್ರಹದ ದೋಷಗಳು ಇದ್ದರೆ ಅಂತವರು #ಶ್ರೀರಾಮರಕ್ಷಾಸ್ತೋತ್ರ..ರಾಮತಾರಕ ಮಂತ್ರಗಳನ್ನು ಹೇಳುವುದು.. ಜಾತಕದಲ್ಲಿ ಗುರುವು ಬಲಹೀನನಾಗಿದ್ದರೆ ಅಥವಾ ಗುರು ಗ್ರಹದಿಂದ ಉಂಟಾಗುವ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ...
ಹಳದಿ ವಸ್ತ್ರವನ್ನು ಧರಿಸುವುದರಿಂದ ಗುರುಗ್ರಹ ಬಲವನ್ನು ಪಡೆಯಬಹುದು.. ಹಳದಿ ವಸ್ತ್ರ ಮತ್ತು ಕಡಲೆಕಾಳು ದಾನ ಮಾಡುವುದು ಒಳಿತು.. ಗುರುವಾರದಂದು ಹಸುವಿಗೆ ಬೆಲ್ಲ ನೀಡುವುದುಒಳ್ಳೆಯದು...

ಮಾನವನು ಆಧ್ಯಾತ್ಮಿಕ ಸಾಧನೆಗಾಗಿ ಗುರುವಿನ ಜೊತೆ ಚಂದ್ರನು ಕಟಕ ರಾಶಿಯಲ್ಲಿದ್ದರೆ ದೇವತಾ ಉಪಾಸನೆಯನ್ನು ಮಾಡಬೇಕು.ಮತ್ತು ಆಧ್ಯಾತ್ಮಿಕ ಉನ್ನತಿ ಇದರಿಂದ ಪಡೆಯಬಹುದು.

ಲೌಕಿಕ ಜ್ಞಾನ ಮತ್ತು ಲೌಕಿಕ ಉನ್ನತಿಗಾಗಿ ಗುರು ಲಗ್ನದಲ್ಲಿ ಅಥವಾ ಚಂದ್ರನಿಂದ ದ್ವಿತೀಯ ಅಥವಾ ಪಂಚಮದಲ್ಲಿದ್ದರೆ ಪ್ರಗತಿ ಯಶಸ್ಸನ್ನು ಕಾಣುತ್ತಾನೆ.

ಗುರುಗ್ರಹವು ಯಾರ ಜಾತಕದಲ್ಲಿ ದೋಷಯುಕ್ತ ನಾಗಿರುವನೋ  ಅಥವಾ ನೀಚನಾಗಿರುತ್ತಾನೆಯೋ,ಆ  ಜಾತಕನು ವಿವಿಧ ಸಂಕಷ್ಟಗಳಿಗೆ ಗುರಿಯಾಗುತ್ತಾನೆ.

  ಲೋಕ ನಿಂದನೆ, ಬಂಧುವಿರೋಧ, ಸ್ಥಾನ ಭ್ರಷ್ಟ, ಪುತ್ರ ಹೀನ,ದ್ರವ್ಯ ಹಾನಿ, ಬಾಹುಬಲಇದ್ದರೂ ಕೂಡ ತನಗೆ ದಕ್ಕಬೇಕಾದ ಸ್ಥಾನಗಳಿಂದ ವಿಮುಖ ನಾಗುತ್ತಾನೆ.ಅಂದರೆ ಅವನ ಬಲವು ಇಲ್ಲಿ ಕ್ಷೀಣವಾಗುತ್ತದೆ.

ಯಾರಜಾತಕದಲ್ಲಿ  ಗುರುವು ನಾಲ್ಕನೆಯ ಮನೆಯಲ್ಲಿದ್ದರೆ, ಸ್ತ್ರೀಯರಿಂದ ಪರಾಜಿತ ಮತ್ತು ಪಾಪಕಾರ್ಯಸಕ್ತನಾಗುತ್ತಾನೆ.

ಗುರು ಗ್ರಹ ದೋಷ ಪರಿಹಾರಕ್ಕಾಗಿ ಗುರುಗ್ರಹ ಜಪ ಅಥವಾ ವೇದೋಕ್ತ ಮಂತ್ರಗಳಿಂದ ಜಪವನ್ನು ಮಾಡುವುದು ಬ್ರಾಹ್ಮಣ ಪೂಜೆ ಮತ್ತು ಬ್ರಾಹ್ಮಣ ಭೋಜನವನ್ನು ಏರ್ಡಿಸುವುದು ಒಳ್ಳೆಯದು.. ಕುಲದೇವತಾ ದರ್ಶನ ಮಾಡುವುದು ಉಪಯುಕ್ತವಾಗಿರುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ವಿಶೇಷ ವಾಗಿ ಗುರು ರವಿ ಯುತಿ ಫಲ

ಗುರು + ರವಿ ಒಂದೇ ರಾಶಿಯಲ್ಲಿ ಕೂಡಿದಾಗ ಅದಕ್ಕೆ ಗುರು ರವಿ ಯುತಿ ಅಂತಾರೆ. ಇದನ್ನ "ಜೀವಾತ್ಮ ಯೋಗ" ಅಂತಲೂ ಕರೀತಾರೆ.

1. ಸಾಮಾನ್ಯ ಫಲ
ಗ್ರಹ ಕಾರಕತ್ವ
*ರವಿ* ಆತ್ಮ, ಅಧಿಕಾರ, ಸರ್ಕಾರ, ತಂದೆ, ಹೆಸರು
*ಗುರು* ಜ್ಞಾನ, ಧರ್ಮ, ಗುರು, ದನ, ಮಕ್ಕಳು, ಭಾಗ್ಯ
ಎರಡೂ ಕೂಡಿದ್ರೆ: 
ಜ್ಞಾನ + ಅಧಿಕಾರ ಒಟ್ಟಿಗೆ ಬರುತ್ತೆ. ಧಾರ್ಮಿಕವಾಗಿ, ಸರ್ಕಾರದಿಂದ, ಗುರುಗಳ ಆಶೀರ್ವಾದದಿಂದ ಬೆಳವಣಿಗೆ ಆಗುತ್ತೆ.

2. ಯಾವ ರಾಶಿಯಲ್ಲಿ ಯುತಿ ಆಗಿದೆ ಅದರ ಮೇಲೆ ಫಲ ಬದಲಾಗುತ್ತೆ
ಯುತಿ ಆಗೋ ರಾಶಿ ಫಲ
*ಮೇಷ, ಸಿಂಹ, ಧನಸ್ಸು* - ಅಗ್ನಿ ರಾಶಿ ತುಂಬಾ ಒಳ್ಳೇದು. ಹೆಸರು, ಅಧಿಕಾರ, ಧರ್ಮದ ಕೆಲಸದಲ್ಲಿ ಬೆಳವಣಿಗೆ
*ವೃಷಭ, ಕನ್ಯಾ, ಮಕರ* - ಭೂ ರಾಶಿ ಆಸ್ತಿ, ಉದ್ಯೋಗ, ದನ ಲಾಭ. ಆದ್ರೆ ಈಗೋ ಜಾಸ್ತಿ ಆಗುತ್ತೆ
*ಮಿಥುನ, ತುಲಾ, ಕುಂಭ* - ವಾಯು ರಾಶಿ ಬುದ್ಧಿವಂತಿಕೆ, ಮಾತಿನಿಂದ ಲಾಭ. ಆದ್ರೆ ಚಂಚಲತೆ ಜಾಸ್ತಿ
*ಕರ್ಕ, ವೃಶ್ಚಿಕ, ಮೀನ* - ಜಲ ರಾಶಿ ಆಧ್ಯಾತ್ಮ, ಗುಪ್ತ ಜ್ಞಾನ, ವಿದೇಶ ಲಾಭ
3. ಒಳ್ಳೇ ಫಲಗಳು
1.  ಸರ್ಕಾರಿ ಕೆಲಸ/ಅಧಿಕಾರ - ಸರ್ಕಾರದಿಂದ ಸಹಾಯ, ಪ್ರಮೋಷನ್
2.  ಧಾರ್ಮಿಕ ಕೆಲಸ - ದೇವಸ್ಥಾನ, ದಾನ, ಗುರು ಸೇವೆ ಮಾಡೋ ಅವಕಾಶ
3.  ಜ್ಞಾನ + ಹೆಸರು - ಉಪನ್ಯಾಸ, ಟೀಚರ್, ವಕೀಲ ಕೆಲಸಕ್ಕೆ ಬೆಸ್ಟ್
4.  ತಂದೆಯ ಸಹಾಯ - ತಂದೆಯಿಂದ ಆಸ್ತಿ, ಆಶೀರ್ವಾದ
5.  ನಾಯಕತ್ವ - ಜನರನ್ನ ಮುನ್ನಡೆಸೋ ಶಕ್ತಿ ಬರುತ್ತೆ

4. ಜಾಗ್ರತೆ ವಹಿಸಬೇಕಾದ್ದು
1.  ಅಹಂಕಾರ - "ನಾನೇ ದೊಡ್ಡವನು" ಅನ್ನೋ ಭಾವನೆ ಬರಬಹುದು
2.  ತಂದೆಯ ಜೊತೆ ಮನಸ್ತಾಪ - ಈಗೋ ಇಂದ ಜಗಳ ಆಗಬಹುದು
3.  ಕೋಪ - ರವಿ ಕೋಪ, ಗುರು ಉಪದೇಶ ಎರಡೂ ಜಾಸ್ತಿ ಆಗುತ್ತೆ

5. ಪರಿಹಾರ
1.  ಭಾನುವಾರ - ಸೂರ್ಯನಿಗೆ ನೀರು ಅರ್ಘ್ಯ + ಆದಿತ್ಯ ಹೃದಯ ಸ್ತೋತ್ರ
2.  ಗುರುವಾರ - ಗುರುಗಳಿಗೆ ಗೌರವ, ಹಳದಿ ವಸ್ತ್ರ, ಕಡಲೆ ಬೇಳೆ ದಾನ
3.  ಮಂತ್ರ: ಓಂ ಗುರುಭ್ಯೋ ನಮಃ + ಓಂ ಘೃಣಿ ಸೂರ್ಯಾಯ ನಮಃ

ಮುಖ್ಯ: ಯುತಿ ಯಾವ ಮನೆಯಲ್ಲಿ ಆಗಿದೆ ಅನ್ನೋದು ತುಂಬಾ ಮುಖ್ಯ. 10ನೇ ಮನೆಯಲ್ಲಿ ಇದ್ರೆ ರಾಜಯೋಗ. 6,8,12 ರಲ್ಲಿ ಇದ್ರೆ ಸ್ವಲ್ಪ ಕಷ್ಟ.

news_1789897781_0_553.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!