ಬೆಂಗಳೂರು : ಇತ್ತೀಚಿಗೆ ಕರಾವಳಿಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ನಡೆಸಿದ ಬಳಿಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದರು. ಇದರ ಬೆನ್ನಲ್ಲೆ, ಇದೀಗ ಉರ್ದು ಭಾಷೆಗೆ ಅಧಿಕೃತ ಭಾಷೆಯ ಮಾನ್ಯತೆ ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ.
ರಾಜ್ಯಾದ್ಯಂತ ಉರ್ದು ಭಾಷೆ ಮಾತನಾಡುವ ಜನರು ಇದ್ದಾರೆ. ಹೀಗಾಗಿ ಉರ್ದು ಭಾಷೆಗೂ ಮಾನ್ಯತೆ ನೀಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಪತ್ರ ಬರೆಯಲಾಗಿದೆ ಕರ್ನಾಟಕದ ಪ್ರಮುಖ ಭಾಷೆಗಳಲ್ಲಿ ಉರ್ದು ಭಾಷೆ ಕೂಡ ಒಂದು ರಾಜ್ಯದಲ್ಲಿ ದೀರ್ಘಕಾಲದಿಂದ ಉರಿದು ಮಾತನಾಡುತ್ತಾರೆ. ಉರ್ದು ಭಾಷೆಗೆ ಲಿಪಿ ಸಾಹಿತ್ಯ ಹಾಗೂ ಪರಂಪರೆ ಹೊಂದಿದೆ 2011ರಲ್ಲಿ ಮಾತೃಭಾಷೆಯ ದತ್ತಾಂಶ ಹೊಂದಿದೆ ಮಾನ್ಯತೆ ಕೊಡಿ ಎಂದು ಮಜೀದ್ ಎನ್ನುವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.