LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚೌತಿ ಗಣೇಶ ಹಬ್ಬದಲ್ಲಿ  ಚಂದ್ರ ದರ್ಶನ ನಿಷಿದ್ಧ ಏಕೆ? ಇಲ್ಲಿ ಪುರಾಣ ಪ್ರಸಿದ್ಧ ಕಥೆ ಓದಿ 

ಚೌತಿ ಗಣೇಶ ಹಬ್ಬದಲ್ಲಿ  ಚಂದ್ರ ದರ್ಶನ ನಿಷಿದ್ಧ ಹೇಗೆ ? ಆ ಬಗ್ಗೆ ಸುದ್ದಿ ಮುಂದಿದೆ ಓದಿ..

ಪುರಾಣ ಕಾಲದಲ್ಲಿ ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಸೃಷ್ಟಿ ಕಾರ್ಯ ಯಾವ ಅಡೆ-ತಡೆಯು ಇಲ್ಲದೆ ನೆರವೇರಲಿ ಎಂದು ಗಣಪತಿಯನ್ನು ಪೂಜೆ ಮಾಡಿ ಧ್ಯಾನ ಮಾಡಿದನು. ಭಕ್ತ ಪರಾಧೇನ ನಾದ ಗಣೇಶನು ತಕ್ಷಣ ಪ್ರತ್ಯಕ್ಷನಾಗಿ ಬ್ರಹ್ಮನ ಸೃಷ್ಟಿ ಕಾರ್ಯವು ಇಲ್ಲದೆ ನೆರವೇರಿನವಾಗಿ ನಡೆಯುವಂತೆ ಅನುಗ್ರಹಿಸಿದನು. ಸತ್ಯ ಲೋಕದಲ್ಲಿ ಎಲ್ಲರಿಂದಲೂ ಪೂಜಿಸಲ್ಪಟ್ಟ ಗಣಪನು ಮೋದಕ ಮೃಷ್ಟಾನ್ನಗಳನ್ನು ಸಂತುಷ್ಟನಾಗಿ ಗುಂಡು ಸತ್ಯ ಲೋಕವನ್ನು ಬಿಟ್ಟು ತಪೋಲೋಕ ಮಾರ್ಗದಿಂದ ಇಳಿದು ಬರುತ್ತಿರುವಾಗ ಒಂದು ಸರ್ಪವನ್ನು ನೋಡಿದ ಗಜಾನನ ವಾಹನವಾದ ಮೂಷಕವು ಹೆದರಿ ಗಣೇಶನನ್ನು ಕೆಳಗೆ ಬೀಳಿಸಿತು. ಗಣೇಶ ಕೆಳಗೆ ಬಿದ್ದಿದ್ದರಿಂದ ಅವನ ಹೊಟ್ಟೆ ಒಡೆದು ಹೊಟ್ಟೆಯಲ್ಲಿದ್ದ ಮೋದಕ ಕಡುಬುಗಳೆಲ್ಲವೂ ಹೊರಗೆ ಬಂದವು. ಗಣೇಶನ ಅವುಗಳನ್ನೆಲ್ಲ ಆರಿಸಿ ಪುನಃ ತನ್ನ ಹೊಟ್ಟೆಯಲ್ಲಿ ತುಂಬಿ  ಅಲ್ಲಿದ್ದ ಹಾವನ್ನು ಹೊಟ್ಟೆಯ ಸುತ್ತಲೂ ಸುತ್ತಿ ಪುನಃ ಪೋಷಕನ ಮೇಲೆ ಕುಳಿತು ಹೊರಟನು. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಆಕಾಶದ ಮೇಲಿದ್ದ ಸುಂದರ ಚಂದಿರನು, ಗಣಪನ ವಿಕೃತ ರೂಪವನ್ನೂ,  ಹೀಗೆ ನಡೆದ ನಾಟಕದ ಮರ್ಮವನ್ನು  ಅರಿಯದೆ ಅಹಂಕಾರದಿಂದ ಚಂದ್ರ ನಕ್ಕನು. ಕೋಪಗೊಂಡು, ಚಂದ್ರನ ಕಡೆ ನೋಡಿ ಅಟ್ಟಹಾಸ ದಿಂದ ನಗುತ್ತಿರುವೆಯಾ ನೀನು ದರ್ಶನಕ್ಕೆ ಅಯೋಗ್ಯನಾಗು, ನಿನ್ನನ್ನು ದರ್ಶಿಸಿದವರು ಪಾತಕಿಗಳಾಗಲಿ, ವ್ಯಾಧಿಗ್ರಸ್ತರಾಗಲಿ ಸುಳ್ಳು ಕಳ್ಳತನ ಮೊದಲಾದವುಗಳು ಅವರ ಮೇಲೆ ಹೊರಿಸಲ್ಪಡಲಿ ಎಂದು ಗಣೇಶ ಶಾಪವನ್ನು ಕೊಟ್ಟನು.‌ ಹೇಗೆ ಶಾಪ ಕೊಟ್ಟಿದ್ದು ಭಾದ್ರಪದ ಶುಕ್ಲ ಚತುರ್ಥಿ ದಿನವಾಗಿತ್ತು. ಚಂದ್ರನು ಶಾಪದ ಭೀತಿಯಿಂದ ಸಮುದ್ರ ಮಧ್ಯದಲ್ಲಿ ಅಡಗಿಕೊಂಡನು. ಇದರಿಂದಾಗಿ ಲೋಕದ ವ್ಯವಸ್ಥೆಯು ಅಸ್ತವ್ಯಸ್ತ ವಾಯಿತು.

ಬ್ರಹ್ಮನ ಬುದ್ಧಿವಾದದ ಪ್ರಕಾರ ಚಂದ್ರನು ಗಣನಾತನ ದಿವ್ಯಮೂರ್ತಿ ಯನ್ನು ಹೃದಯ ಕಮಲದಲ್ಲಿ ಧ್ಯಾನಿಸಿದನು. ಭಕ್ತ ರಕ್ಷಕನಾದ ಗಣಪತಿಯು ಚಂದ್ರನ ಅಪರಾಧವನ್ನು ಮನ್ನಿಸಿ ಶಾಪ ವಿಮೋಚನೆ ಯನ್ನು ಮಾಡಿ, ತನ್ನ ಮಾತು ಅಸತ್ಯ ವಾಗಲಾರದು ಆದುದರಿಂದ ನಿರಂತರವು ಚಂದ್ರ ದರ್ಶನವು ಯೋಗ್ಯನಾಗಿದ್ದು, ತನ್ನನ್ನು ಅಪಹಾಸ್ಯ ಮಾಡಿದ ಭಾದ್ರಪದ ಶುದ್ಧ ಚತುರ್ಥಿಯ ದಿವಸ ಮಾತ್ರ ಚಂದ್ರ ದರ್ಶನ  ಅಯೋಗ್ಯನಾಗಿರಲಿ ಎಂದು ನುಡಿದನು. 

ಆಕಸ್ಮಿಕವಾಗಿ ಭಾದ್ರಪದ ಶುದ್ಧ ಚತುರ್ಥಿಯ ದಿನ ಚಂದ್ರನ ದರ್ಶನ ಮಾಡಿದವರು, ಭಾದ್ರಪದ ಶುಕ್ಲ ಪಕ್ಷದ ಬಿದಿಗೆ( ಸೋಮವಾರ ಬಂದಿದೆ)  ದಿವಸ ಮೊದಲೇ ಚಂದ್ರ ದರ್ಶನವನ್ನು ಮಾಡಿದ್ದರೆ ಮತ್ತು ಅಂದು  ಚಂದ್ರ ದರ್ಶನವನ್ನು ಮಾಡುವುದಕ್ಕೆ ಮರೆತವರು, ತನ್ನಿಂದ ಚಂದ್ರನಿಗೆ ಶಾಪ ಬಂದ ದಿವಸವಾದ ಚತುರ್ಥಿಯ ದಿನ ತನ್ನ   (ಗಣಪತಿ) ಮೂರ್ತಿಯನ್ನು  ಚಿನ್ನ- ಬೆಳ್ಳಿ ಅಥವಾ ಮಣ್ಣಿನಿಂದ ಗಣಪತಿಯ ನ್ನು  ರಚಿಸಿ ಧ್ಯಾನ- ಆವಾಹನ- ಅರ್ಚನಾ- ಧೂಪ- ದೀಪ -ನೈವೇದ್ಯ- ತಾಂಬೂಲ- ಫಲ  ಸಮರ್ಪಣ- ನೀರಾಜನ -ಪ್ರದಕ್ಷಿಣ ನಮಸ್ಕಾರಗಳನ್ನು ಭಕ್ತಿಯಿಂದ ಆರಾಧಿ ಸಿ ಈ ಚಂದ್ರ ಶಾಪ ವೃತ್ತಾಂತವನ್ನು ಮತ್ತು ಶಮಂತಕೋಪಾಖ್ಯಾನವನ್ನು  ಶ್ರವಣ ಮಾಡಿದಲ್ಲಿ ಅವರು ಭಾದ್ರಪದ ಶುದ್ಧ ಚತುರ್ಥಿಯ ದಿನದಂದು ಚಂದ್ರ ದರ್ಶನ ದಿಂದ ಉಂಟಾದ ಪಾಪದಿಂದ ಪರಿಹಾರ ಹೊಂದುವಂತೆ ಉಪಶಮನವನ್ನಿತ್ತು ಅಂತರ್ಧಾನನಾದನು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಚಂದ್ರ ದರ್ಶನ ದೋಷ ನಿವಾರಣ ಶ್ಲೋಕ:-

ಸಿಂಹ: ಪ್ರಸೇನಮವಧೀತ್
ಸಿಂಹೋ ಜಾಂಬವತಾ ಹತ: !
ಸುಕುಮಾರಕ ಮಾರೋಧಿ:
ತವಹ್ಯೇಷ ಸ್ಯಮಂತಕ: !!

news_1789306124_0_956.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?