LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 18 ಡಿವೈಎಸ್ಪಿ, 49 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 18 ಡಿವೈಎಸ್ಪಿ ಹಾಗೂ 49 ಪೊಲೀಸ್ ಇನ್ಸ್ ಪೆಕ್ಟರ್ ಅವರುಗಳನ್ನು ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವಂತ ಕೆಲಸ ಮಾಡಿದೆ.

ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆಯ 18 ಡಿವೈಎಸ್‌ಪಿ (ಸಿವಿಲ್) ದರ್ಜೆಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಹುದ್ದೆ ಹಾಗೂ ಸ್ಥಳಗಳಿಗೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಚೇರಿ (ಡಿಜಿ & ಐಜಿಪಿ) ಅಧಿಕೃತ ಆದೇಶ ಹೊರಡಿಸಿದೆ.

ಪೊಲೀಸ್ ಸಿಬ್ಬಂದಿ ಮಂಡಳಿಯ (PEB) ನಡವಳಿಯಂತೆ ಡಿಜಿ & ಐಜಿಪಿ ಅವರ ಅನುಮೋದನೆಯೊಂದಿಗೆ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ (ಐ.ಪಿ.ಎಸ್.) ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳನ್ನು ಕರ್ತವ್ಯದಿಂದ ತಕ್ಷಣವೇ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು (joining time) ಬಳಸಿಕೊಳ್ಳದೆ ನೇರವಾಗಿ ನೂತನ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಹೀಗಿದೆ ವರ್ಗಾವಣೆಗೊಂಡ DYSP ಪಟ್ಟಿ:

ಕ್ರ. ಸಂ. ಅಧಿಕಾರಿ ಹೆಸರು (ಶ್ರೀಯುತರು) ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳ ವರ್ಗಾವಣೆಗೊಂಡ ಸ್ಥಳ / ಹುದ್ದೆ
1 ಅಂಬರಾಯ ಎಂ ಕಾಮನಮನಿ ಸಿ.ಐ.ಡಿ (CID)

ವಿಶೇಷ ಕಾರ್ಯಪಡೆ, ಮಂಗಳೂರು

2 ಪಾಂಡು ರೋಡ್ಕರ್ ಕರ್ನಾಟಕ ಲೋಕಾಯುಕ್ತ

ಸಿ.ಸಿ.ಬಿ, ಕೇಂದ್ರ ವಿಭಾಗ, ಬೆಂಗಳೂರು ನಗರ

3 ಗೌರವ್ ಕೆ.ಸಿ ಸಿ.ಐ.ಡಿ (CID)

ವೈಟ್‌ಫೀಲ್ಡ್ ಉಪ ವಿಭಾಗ, ಬೆಂಗಳೂರು ನಗರ

4 ರೀನಾ ಸುವರ್ಣ ವೈಟ್‌ಫೀಲ್ಡ್ ಉಪ ವಿಭಾಗ, ಬೆಂಗಳೂರು ನಗರ

ಕರ್ನಾಟಕ ಲೋಕಾಯುಕ್ತ

5 ಪ್ರಭಾಕರ ಜಿ ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ

ಸಂಚಾರ ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರ

6 ಮುರುಗೇಂದ್ರಯ್ಯ ಎಂ ಸಿ.ಐ.ಡಿ (CID)

ಸಂಚಾರ ಮತ್ತು ಯೋಜನೆ, ಬೆಂಗಳೂರು ನಗರ

7 ಮಂಜುನಾಥ ಎಸ್ ಸಂಚಾರ ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರ

ಕೆ.ಎಸ್.ಹೆಚ್.ಆರ್.ಸಿ (KSHRC)

8 ಬಿ.ಎಸ್. ಲೋಕಾಪುರ ಕಾರವಾರ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ

ಕಾರವಾರ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ (ಮರುನೇಮಕ/ಮುಂದುವರಿಕೆ)

9 ಗಿರೀಶ್ ಎಸ್.ವಿ ಸಿ.ಸಿ.ಆರ್.ಬಿ (CCRB)

ಕರಾವಳಿ ಕಾವಲು ಪಡೆ, ಉಡುಪಿ

10 ಗಣೇಶ್ ಕೆ.ಎಲ್ ಕರಾವಳಿ ಕಾವಲು ಪಡೆ, ಉಡುಪಿ

ಡಿ.ಸಿ.ಆರ್.ಇ (DCRE)

11 ಶರಣಪ್ಪ ಟಿ.ಟಿ.ಐ (TTI), ಬೆಂಗಳೂರು ನಗರ

ಲಿಂಗಸುಗೂರು ಉಪ ವಿಭಾಗ, ರಾಯಚೂರು ಜಿಲ್ಲೆ

12 ದತ್ತಾತ್ರೇಯ ಲಿಂಗಸುಗೂರು ಉಪ ವಿಭಾಗ, ರಾಯಚೂರು ಜಿಲ್ಲೆ

ಡಿ.ಸಿ.ಆರ್.ಇ (DCRE)

13 ಗೋಪಾಲಕೃಷ್ಣ ಬಿ.ಎನ್ ಕರ್ನಾಟಕ ಲೋಕಾಯುಕ್ತ (ವಿಶೇಷ ತನಿಖಾ ತಂಡ - SIT)

ಹಿರಿಯೂರು ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ

14 ಶಿವಕುಮಾರ್ ಟಿ.ಎಂ ಹಿರಿಯೂರು ಉಪ ವಿಭಾಗ, ಚಿತ್ರದುರ್ಗ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

15 ಗಿರೀಶ್ ಬಿ ಡಿ.ಸಿ.ಆರ್.ಇ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿದ್ದವರು

ಭಟ್ಕಳ ಉಪ ವಿಭಾಗದಿಂದ ಡಿ.ಸಿ.ಆರ್.ಇ.ಗೆ ಮಾಡಲಾಗಿದ್ದ ವರ್ಗಾವಣೆ ಆದೇಶ ಮಾರ್ಪಾಡು ಮಾಡಿ, ದಾಂಡೇಲಿ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆಗೆ ನಿಯುಕ್ತಿ

16 ಸುಧೀರ್ ಎಂ ಹೆಗಡೆ ಕೆ.ಎಸ್.ಹೆಚ್.ಆರ್.ಸಿ (KSHRC)

ಕರ್ನಾಟಕ ಲೋಕಾಯುಕ್ತ

17 ಪ್ರಶಾಂತ್ ಎಂ.ಎಂ ಸಿ.ಐ.ಡಿ (CID)

ಸಂಚಾರ ಆಗ್ನೇಯ ಉಪ ವಿಭಾಗ, ಬೆಂಗಳೂರು ನಗರ

18 ಮಹಾದೇವ ಟಿ ಸಂಚಾರ ಆಗ್ನೇಯ ಉಪ ವಿಭಾಗ, ಬೆಂಗಳೂರು ನಗರ

ಸಿ.ಐ.ಡಿ (CID)

news_1790863188_1_567.webp

 

news_1790863188_0_319.webp

ರಾಜ್ಯದಲ್ಲಿ 49 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ದಿಢೀರ್ ವರ್ಗಾವಣೆ/ಸ್ಥಳ ನಿಯುಕ್ತಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ 49 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಠಾಣೆ, ವಿಭಾಗ ಹಾಗೂ ಘಟಕಗಳಿಗೆ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಸಿಬ್ಬಂದಿ ಮಂಡಳಿಯ ನಡವಳಿಯಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DG & IGP) ಅವರ ಪರವಾಗಿ ಸೌಮೇಂದು ಮುಖರ್ಜಿ (ಐಪಿಎಸ್) ಅವರು ಈ ಆದೇಶವನ್ನು ಜಾರಿಗೊಳಿಸಿದ್ದಾರೆ.

ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ:

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳನ್ನು ಸಂಬಂಧಪಟ್ಟ ಘಟಕಾಧಿಕಾರಿಗಳು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಮತ್ತು ಯಾವುದೇ ಸೇರುವಿಕೆ ಕಾಲವನ್ನು (joining time) ಬಳಸಿಕೊಳ್ಳದೆ ತಕ್ಷಣವೇ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ, ಆದೇಶದಲ್ಲಿ ಸ್ಥಳ ನಿಯುಕ್ತಿಗೊಳಿಸದೆ ಇರುವ ಪಿ.ಐ. (ಸಿವಿಲ್) ವೃಂದದ ಅಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಹೀಗಿದೆ 49 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಸಂಪೂರ್ಣ ಪಟ್ಟಿ:

ಕ್ರ.ಸಂ. ಅಧಿಕಾರಿ ಹೆಸರು (ಶ್ರೀಯುತರು) ಹಾಲಿ ಕರ್ತವ್ಯ / ಹಿಂದಿನ ಸ್ಥಳ ನಿಯೋಜಿಸಲಾದ ನೂತನ ಸ್ಥಳ / ಠಾಣೆ
1 ಮಂಜುನಾಥ ಸೈಬರ್ ಕ್ರೈಂ ಪೊ.ಠಾಣೆ, ಶಿವಮೊಗ್ಗ ಜಿಲ್ಲೆ

ತುಂಗಾನಗರ ಪೊ.ಠಾಣೆ, ಶಿವಮೊಗ್ಗ ಜಿಲ್ಲೆ

2 ಗುರುರಾಜ್ ಕೆ.ಟಿ ತುಂಗಾನಗರ ಪೊ.ಠಾಣೆ, ಶಿವಮೊಗ್ಗ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

3 ಚಂದ್ರಶೇಖರ ಕೆ.ಎನ್ ಲೋಕಾಯುಕ್ತದಿಂದ ಐಮಂಗಲ ವೃತ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಹಿರಿಯೂರು ಗ್ರಾಮಾಂತರ ಪೊ.ಠಾಣೆ, ಚಿತ್ರದುರ್ಗ ಜಿಲ್ಲೆ

4 ಓಂಪ್ರಕಾಶ್‌ಗೌಡ ಬಿ ಮಾಸ್ತಿ ಪೊ.ಠಾಣೆ, ಕೋಲಾರ ಜಿಲ್ಲೆ

ರಾಜ್ಯ ಗುಪ್ತವಾರ್ತೆ

5 ಶಿವರಾಜ್ ಎಸ್ ಇಂಗಳೆ ಮಹಿಳಾ ಪೊ.ಠಾಣೆ, ಕೊಪ್ಪಳಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಕನಕಗಿರಿ ಪೊ.ಠಾಣೆ, ಕೊಪ್ಪಳ ಜಿಲ್ಲೆ

6 ಮಧು ಟಿ ಎಸ್ ಆಂತರಿಕ ಭದ್ರತಾ ವಿಭಾಗ

ಕಡೂರು ವೃತ್ತ, ಚಿಕ್ಕಮಗಳೂರು ಜಿಲ್ಲೆ

7 ರಫೀಕ್ ಎಂ ಕಡೂರು ವೃತ್ತ, ಚಿಕ್ಕಮಗಳೂರು ಜಿಲ್ಲೆ

ಪೊಲೀಸ್ ತರಬೇತಿ ಶಾಲೆ (PTS), ಕಡೂರು, ಚಿಕ್ಕಮಗಳೂರು

8 ಶಿವಪ್ರಸಾದ್ ವಿ ಪೊಲೀಸ್ ತರಬೇತಿ ಶಾಲೆ, ಕಡೂರು

ಕರ್ನಾಟಕ ಲೋಕಾಯುಕ್ತ

9 ಉಮೇಶ್ ಕುಮಾರ್ ಎಸ್.ಎಂ ಸೈಬರ್ ಕ್ರೈಂ ಪೊ.ಠಾಣೆ, ಸಿ.ಒ.ಪಿ, ಬೆಂಗಳೂರು ನಗರ

ಯಲಹಂಕ ನ್ಯೂಟೌನ್ ಪೊ.ಠಾಣೆ, ಬೆಂಗಳೂರು ನಗರ

10 ಸುರೇಶ್ ಎಸ್ ಬೆಸ್ಕಾಂ ಜಾಗೃತ ದಳ, ಕೋಲಾರ

ಕೆ.ಆರ್.ಪುರಂ ಪೊ.ಠಾಣೆ, ಬೆಂಗಳೂರು ನಗರ

11 ರಾಮಮೂರ್ತಿ ಬಿ ಕೆ.ಆರ್.ಪುರಂ ಪೊ.ಠಾಣೆ, ಬೆಂಗಳೂರು ನಗರ

ಕರ್ನಾಟಕ ಲೋಕಾಯುಕ್ತ

12 ವೆಂಕಟೇಶ್ ಆರ್ ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ)ಗೆ ವರ್ಗಾವಣೆ ಆದೇಶದಲ್ಲಿದ್ದವರು

ವಿ.ವಿ ಪುರಂ ಪೊ.ಠಾಣೆ, ಮೈಸೂರು ನಗರ

13 ವಿವೇಕಾನಂದ ವಿ.ವಿ ಪುರಂ ಪೊ.ಠಾಣೆ, ಮೈಸೂರು ನಗರ

ಕರ್ನಾಟಕ ಲೋಕಾಯುಕ್ತ

14 ಮರುಳಸಿದ್ದಪ್ಪ ದೊಡ್ಡಬಸಪ್ಪ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಹರಿಹರ ಟೌನ್ ಪೊ.ಠಾಣೆ, ದಾವಣಗೆರೆ ಜಿಲ್ಲೆ

15 ಆಂಜನಪ್ಪ ಕೆ.ಎಸ್ ಕರ್ನಾಟಕ ಲೋಕಾಯುಕ್ತ

ಮುಳಬಾಗಿಲು ವೃತ್ತ, ಕೋಲಾರ ಜಿಲ್ಲೆ

16 ಕುಸುಮಾಧರ ಕೆ ಸಿ.ಎಸ್.ಪಿ (CSP)

ಕುಮಟಾ ಪೊ.ಠಾಣೆ, ಉತ್ತರ ಕನ್ನಡ ಜಿಲ್ಲೆ

17 ಯೋಗೇಶ್ ಕೆ.ಎಂ ಕುಮಟಾ ಪೊ.ಠಾಣೆ, ಉತ್ತರ ಕನ್ನಡ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

18 ಮಲ್ಲಿಕಾರ್ಜುನ ಆರ್ ಯಾತನೂರು ಜೆಸ್ಕಾಂ ಜಾಗೃತ ದಳ, ಬೀದರ್

ಬೀದರ್ ನ್ಯೂಟೌನ್ ಪೊ.ಠಾಣೆ, ಬೀದರ್ ಜಿಲ್ಲೆ

19 ವಿಜಯಕುಮಾರ್ ಬೀದರ್ ನ್ಯೂಟೌನ್ ಪೊ.ಠಾಣೆ, ಬೀದರ್ ಜಿಲ್ಲೆ

ಪಿ.ಟಿ.ಸಿ., ನಾಗೇನಹಳ್ಳಿ, ಕಲಬುರಗಿ

20 ಸುರೇಶ್ ಹೆಚ್ ಯಳ್ಳೂರು ಹೆಸ್ಕಾಂ ಜಾಗೃತ ದಳ, ಗದಗ

ಆಜಾದ್‌ನಗರ ಪೊ.ಠಾಣೆ, ದಾವಣಗೆರೆ ಜಿಲ್ಲೆ

21 ವಾಹಿದ್ ಹುಸೇನ್ ಕೊತ್ವಾಲ್ ಪಿ.ಟಿ.ಸಿ., ನಾಗೇನಹಳ್ಳಿ, ಕಲಬುರಗಿ

ಗಾಂಧಿಚೌಕ್ ಪೊ.ಠಾಣೆ, ವಿಜಯಪುರ ಜಿಲ್ಲೆ

22 ಪ್ರದೀಪ್ ವೈ ತಳಕೇರಿ ಗಾಂಧಿಚೌಕ್ ಪೊ.ಠಾಣೆ, ವಿಜಯಪುರ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

23 ರಮೇಶ್ ಬಸಪ್ಪ ಗೋಕಾಕ್ ಪೊಲೀಸ್ ತರಬೇತಿ ಶಾಲೆ, ಧಾರವಾಡ

ಕಾರವಾರ ಗ್ರಾಮಾಂತರ ಪೊ.ಠಾಣೆ, ಉತ್ತರ ಕನ್ನಡ ಜಿಲ್ಲೆ

24 ಉಳಿವೆಪ್ಪ ಹೆಚ್ ಸಾತೇನಹಳ್ಳಿ ಕಾರವಾರ ಗ್ರಾಮಾಂತರ ಪೊ.ಠಾಣೆ, ಉತ್ತರ ಕನ್ನಡ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

25 ಅಮರೇಶ್ ಹುಬ್ಬಳ್ಳಿ ಕರ್ನಾಟಕ ಲೋಕಾಯುಕ್ತ

ಟಿ.ಬಿ ಡ್ಯಾಂ ವೃತ್ತ, ವಿಜಯನಗರ ಜಿಲ್ಲೆ

26 ಮಹಮ್ಮದ್ ಗೌಸ್ ಟಿ.ಬಿ ಡ್ಯಾಂ ವೃತ್ತ, ವಿಜಯನಗರ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

27 ಮಂಜು ಎಸ್.ಎಸ್ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಸಿ.ಸಿ.ಬಿ., ಬೆಂಗಳೂರು ನಗರ

28 ಮಹದೇವಯ್ಯ ಎಸ್ ಸಿ.ಸಿ.ಬಿ.ಯಿಂದ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಲೋಕಾಯುಕ್ತಕ್ಕೆ ಆದ ವರ್ಗಾವಣೆ ರದ್ದುಪಡಿಸಿ ಸಿ.ಸಿ.ಬಿ., ಬೆಂಗಳೂರು ನಗರದಲ್ಲೇ ಮುಂದುವರಿಕೆ

29 ಸಿದ್ರಾಯ್ ಬಾಳೋರ್ಗಿ ಕರ್ನಾಟಕ ಲೋಕಾಯುಕ್ತ

ಸುರಪುರ ಟೌನ್ ಪೊ.ಠಾಣೆ, ಯಾದಗಿರಿ ಜಿಲ್ಲೆ

30 ಉಮೇಶ್ ಎಂ ಸುರಪುರ ಟೌನ್ ಪೊ.ಠಾಣೆ, ಯಾದಗಿರಿ ಜಿಲ್ಲೆ

ರಾಜ್ಯ ಗುಪ್ತವಾರ್ತೆ

31 ಮಾರುತಿ ಎಸ್ ಗುಳ್ಳಾರಿ ಸಿ.ಸಿ.ಬಿ., ಹುಬ್ಬಳ್ಳಿ-ಧಾರವಾಡ ನಗರ

ಕರ್ನಾಟಕ ಲೋಕಾಯುಕ್ತ

32 ಪ್ರಮೋದ್ ಕುಮಾರ್ ಸಿ.ಐ.ಡಿ.ಗೆ ವರ್ಗಾವಣೆ ಆದೇಶದಲ್ಲಿದ್ದವರು

ಟಿ.ಟಿ & ಆರ್.ಎಸ್.ಐ, ಬೆಂಗಳೂರು ನಗರ

33 ಮಂಜೇಗೌಡ ಎ.ಜಿ ಟಿ.ಟಿ & ಆರ್.ಎಸ್.ಐ, ಬೆಂಗಳೂರು ನಗರ

ಕರ್ನಾಟಕ ಲೋಕಾಯುಕ್ತ

34 ಅನೀಲ್ ಕುಮಾರ್ ಪಿ.ಎನ್ ವಿ.ವಿ.ಐ.ಪಿ. ಭದ್ರತೆ, ಬೆಂಗಳೂರು ನಗರ

ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು ನಗರ

35 ನಾಗರಾಜ್ ಎ.ಡಿ ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು ನಗರ

ಡಿ.ಸಿ.ಆರ್.ಬಿ., ಚಿಕ್ಕಬಳ್ಳಾಪುರ ಜಿಲ್ಲೆ

36 ಸಂದೀಪ್ ಪಿ ಕೌರಿ ಡಿ.ಸಿ.ಆರ್.ಬಿ., ಚಿಕ್ಕಬಳ್ಳಾಪುರ ಜಿಲ್ಲೆ

ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ)

37 ರಮೇಶ್ ಕುಲಕರ್ಣಿ ಮಹಿಳಾ ಪೊ.ಠಾಣೆ, ಬಳ್ಳಾರಿ ಜಿಲ್ಲೆ

ಕರ್ನಾಟಕ ಲೋಕಾಯುಕ್ತ

38 ದೇವೇಂದ್ರಪ್ಪ ಕೆ.ಎಸ್ ಸಿ.ಸಿ.ಬಿ., ಬೆಂಗಳೂರು ನಗರ

ರಾಜ್ಯ ಗುಪ್ತವಾರ್ತೆ

39 ಸತೀಶ್ ಡಿ ಸೈಬರ್ ಕ್ರೈಂ ಪೊ.ಠಾಣೆ, ಹಾಸನ ಜಿಲ್ಲೆ

ಹಾಸನ ಗ್ರಾಮಾಂತರ ಪೊ.ಠಾಣೆ, ಹಾಸನ ಜಿಲ್ಲೆ

40 ಜೈಪಾಲ್ ಎ ಪಾಟೀಲ್ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಪೊಲೀಸ್ ತರಬೇತಿ ಶಾಲೆ (PTS), ಧಾರವಾಡ

41 ಶಿವಶರಣ ಎಂ ಅವಜಿ ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದವರು

ಹೆಸ್ಕಾಂ ಜಾಗೃತ ದಳ, ಬಾಗಲಕೋಟೆ

42 ಶೀಲಾ ಕೆ ಸಿ.ಐ.ಡಿ.ಗೆ ವರ್ಗಾವಣೆ ಆದೇಶದಲ್ಲಿದ್ದವರು

ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ, ಬೆಂಗಳೂರು

43 ರೇವತಿ ಎನ್ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಸಿ.ಎಸ್.ಪಿ (CSP)

44 ಉದಯರವಿ ನಿಂಗಪ್ಪ ರಾಜ್ಯ ಗುಪ್ತವಾರ್ತೆಗೆ ಸ್ಥಳ ನಿಯುಕ್ತಿ ಆದೇಶದಲ್ಲಿದ್ದವರು

ಡಿ.ಎಸ್.ಬಿ., ರಾಯಚೂರು ಜಿಲ್ಲೆ

45 ರಾಮಪ್ಪ ಜಲಗೇರಿ ಡಿ.ಎಸ್.ಬಿ., ರಾಯಚೂರು ಜಿಲ್ಲೆ

ರಾಜ್ಯ ಗುಪ್ತವಾರ್ತೆ

46 ಸಿದ್ದೇಗೌಡ ಎಚ್.ಟಿ ನಗರ ವಿಶೇಷ ಶಾಖೆ, ಬೆಂಗಳೂರಿಗೆ ವರ್ಗಾವಣೆ ಆದೇಶದಲ್ಲಿದ್ದವರು

ಆಂತರಿಕ ಭದ್ರತಾ ವಿಭಾಗ (ISD)

47 ಮುದ್ದುರಾಜು ವೈ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ರಾಜ್ಯ ಗುಪ್ತವಾರ್ತೆ

48 ಚನ್ನಯ್ಯ ಹಿರೇಮಠ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಡಿ.ಎಸ್.ಬಿ., ಉತ್ತರ ಕನ್ನಡ ಜಿಲ್ಲೆ

49 ವಸಂತ್ ಎಸ್.ಹೆಚ್ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದವರು

ಡಿ.ಎಸ್.ಬಿ., ಚಾಮರಾಜನಗರ ಜಿಲ್ಲೆ

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

news_1790863145_3_665.webp

 

news_1790863145_2_134.webp

news_1790863144_1_221.webp

 

news_1790863144_0_599.webp

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!