ಮಂಡ್ಯ : ಅಕ್ಟೋಬರ್ 11ರಿಂದ ನಡೆಯಬೇಕಿದ್ದ ಕಾವೇರಿ ಆರತಿ ಇದೀಗ ದಿಢೀರ್ ಎಂದು ಮುಂದೂಡಲಾಗಿದೆ. KRS ಡ್ಯಾಂ ಮುಂಭಾಗ ಈ ಒಂದು ಕಾವೇರಿ ಆರತಿ ನಡೆಯಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಡ್ಯಾಮ್ ಮುಂಭಾಗ ಈ ಒಂದು ಕಾವೇರಿ ಆರತಿ ನಡೆಯಲ್ಲಿದ್ದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಬೇಕಿತ್ತು.
ಅದರೆ ಅಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾದ ಹಿನ್ನೆಲೆಯಲ್ಲಿ ಅಕ್ಟೋಬರ್ 11 ರಂದು ನಡೆಯಬೇಕಿದ್ದ ಕಾವೇರಿ ಆರತಿಯನ್ನು ಮುಂದೂಡಲಾಗಿದೆ. ಅಕ್ಟೋಬರ್ 18 ರಿಂದ 23ರ ವರೆಗೆ ಕಾವೇರಿಯಿಂದ ನಿರ್ಧರಿಸಲಾಗಿದೆ ಕಳೆದ ವರ್ಷದಿಂದ ಕೆ ಆರ್ ಎಸ್ ಡ್ಯಾಮ್ ಬಳಿ ಈ ಒಂದು ಕಾವೇರಿ ಆರತಿ ನಡೆಯುತ್ತಿದೆ.