LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕರೇ ಗಮನಿಸಿ ; ಕರ್ನಾಟಕದ ಎಲ್ಲಾ 31 ಜಿಲ್ಲೆಗಳ SP ಗಳ ಫೋನ್ ನಂಬರ್ ಇಲ್ಲಿದೆ

ಬೆಂಗಳೂರು : ಕರ್ನಾಟಕದ ಎಲ್ಲಾ 31 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ (SP) ಅಧಿಕೃತ ಸಂಪರ್ಕ ಸಂಖ್ಯೆಗಳ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಅಥವಾ ತುರ್ತು ಸಮಸ್ಯೆಗಳ ಸಂದರ್ಭದಲ್ಲಿ ಸಂಬಂಧಪಟ್ಟ ಜಿಲ್ಲಾ SPಗಳನ್ನು ನೇರವಾಗಿ ಸಂಪರ್ಕಿಸಲು ಈ ಮಾಹಿತಿ ಸಹಕಾರಿಯಾಗಲಿದೆ.

ಕ್ರ.ಸಂಜಿಲ್ಲೆಕಚೇರಿ ದೂರವಾಣಿ ಸಂಖ್ಯೆಇ-ಮೇಲ್ ಐಡಿವಿಳಾಸ
1ಬಾಗಲಕೋಟೆ08354-235279
08354-235079
94808 03900
[email protected]ಸೆಕ್ಟರ್ ನಂ.23 ನವನಗರ, ಬಾಗಲಕೋಟೆ-587103
2ಬೆಳಗಾವಿ0831-2405204
0831-2405231
94808 04000
[email protected]ಪೊಲೀಸ್ ಭವನ, ಓಲ್ಡ್ ಪಿ.ಬಿ ರಸ್ತೆ, ಬೆಳಗಾವಿ-590016
3ಬಳ್ಳಾರಿ08392-258100
08392-258300
94808 03000
[email protected]ಕೆ.ಹೆಚ್.ಬಿ ಕಾಲೋನಿ, ಸಿದ್ಧಿನಗೌಡ, ಬಳ್ಳಾರಿ-583103
4ಬೆಂಗಳೂರು ಗ್ರಾಮಾಂತರ080-22942700
080-23517701
94808 02401
[email protected]ನಂ.5, ಮಿಲ್ಸ್F ರಸ್ತೆ, ಬೆಂಗಳೂರು-560052
5ಬೀದರ್08482-226704
08482-224024
94808 03400
[email protected]ಬೀದರ್-585401
6ಚಾಮರಾಜನಗರ08226-222383
94808 04600
[email protected]ಜೋಡಿ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಹತ್ತಿರ, ಚಾಮರಾಜನಗರ-571313
7ಚಿಕ್ಕಬಳ್ಳಾಪುರ08156-277210
94808 02501
[email protected]ಅಣಕನೂರು ಗ್ರಾಮ, ಚಿಕ್ಕಬಳ್ಳಾಪುರ-562101
8ಚಿಕ್ಕಮಗಳೂರು08262-230403
08262-234099
94808 05101
[email protected]ರಾಜ್ಯ ಹೆದ್ದಾರಿ-57, ವಿಜಯ ನಗರ, ಚಿಕ್ಕಮಗಳೂರು-577101
9ಚಿತ್ರದುರ್ಗ08194-222782
94808 03101
[email protected]ತುರವನೂರು ರಸ್ತೆ, ಕೆಳಕೋಟೆ, ಚಿತ್ರದುರ್ಗ-577501
10ದಕ್ಷಿಣ ಕನ್ನಡ0824-2220503
0824-2220505
94808 05301
[email protected]ಎ.ಬಿ.ಶೆಟ್ಟಿ ವೃತ್ತದ ಬಳಿ, ಪಾಂಡೇಶ್ವರ, ಮಂಗಳೂರು-575001
11ದಾವಣಗೆರೆ08192-253400
94808 00028
[email protected]ರಿಂಗ್ ರಸ್ತೆ, ದೇವರಾಜ ಅರಸ್ ಬಡಾವಣೆ, ಸಿ-ಬ್ಲಾಕ್, ದಾವಣಗೆರೆ-577004
12ಧಾರವಾಡ0836-2233200
0836-2434343
94808 04301
[email protected]ಪೊಲೀಸ್ ಹೆಡ್ ಕ್ವಾರ್ಟರ್ಸ್‌, ಧಾರವಾಡ-580008
13ಗದಗ08372-238300
94808 04401
[email protected]ಹೊಸ ಬಸ್ ನಿಲ್ದಾಣದ ಹಿಂದೆ, ಪಾಂಚಾಲ್ ನಗರ, ಕಳಸಾಪುರ, ಗದಗ-582101
14ಹಾಸನ08172-268845
08172-268410
94808 04701
[email protected]ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಮುಂಭಾಗ, ಆರ್.ಸಿ.ರಸ್ತೆ, ಹಾಸನ-573201
15ಹಾವೇರಿ08375-232800
08375-235880
94808 04500
[email protected]ವಿದ್ಯಾನಗರ, ಕರಿಮತಿಹಳ್ಳಿ, ಹಾವೇರಿ-581110
16ಕಲಬುರಗಿ08472-263602
08472-263603
94808 03501
[email protected]ಪೊಲೀಸ್ ಭವನ, ಕಲಬುರಗಿ-585105
17ಕೆಜಿಎಫ್08153-274291
08153-275284
94808 02701
[email protected]ಚಾಂಪಿಯನ್ ರೀಫ್ಸ್, ಕೆ.ಜಿ.ಎಫ್-563117
18ಕೊಡಗು08272-228400
08272-229000
[email protected]ಎಫ್.ಎಂ.ಸಿ ಕಾಲೇಜು ಹತ್ತಿರ, ಭಗವತಿ ನಗರ, ಮಡಿಕೇರಿ, ಕೊಡಗು-571201
19ಕೋಲಾರ08155-2243066
08155-2243060
[email protected]ಶ್ರೀ ದೇವರಾಜ್ ಅರಸ್ ಮೆಡಿಕಲ್ ಕಾಲೇಜು ಎದುರು, ಟಮಕ, ಕೋಲಾರ-563101
20ಕೊಪ್ಪಳ08539-230111
94808 03701
[email protected]ಬಿ.ಟಿ. ಪಾಟೀಲ್ ನಗರ, ಅಶೋಕ ವೃತ್ತ, ಕೊಪ್ಪಳ-583231
21ಮಂಡ್ಯ08232-224500
08232-224311
94808 04801
[email protected]ಡಿ.ಸಿ.ಕಾವೇರಿ ರಸ್ತೆ, ಸುಭಾಷ್ ನಗರ, ಮಂಡ್ಯ-571401
22ಮೈಸೂರು0821-2520040
0821-2444268
94808 05000
[email protected]ಹೈದರ್ ಅಲಿ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಜಲಪುರಿ, ಮೈಸೂರು-570019
23ರಾಯಚೂರು08532-235001
94808 03801
[email protected]ರಾಯಚೂರು-ಹೈದರಾಬಾದ್ ರಸ್ತೆ, ಮಂಚಾಳಪುರ, ರಾಯಚೂರು-584101
24ರಾಮನಗರ080 27273700
080-27273456
94808 02800
[email protected]ಪೊಲೀಸ್ ಭವನ, ಬಿ.ಎಂ.ರಸ್ತೆ, ರಾಮನಗರ-562159
25ಶಿವಮೊಗ್ಗ08182-261400
08182-261402
94808 03301
[email protected]ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎದುರು, ಬೆಂಗಳೂರು-ಹೊನ್ನಾವರ ರಸ್ತೆ, ಶಿವಮೊಗ್ಗ-577201
26ತುಮಕೂರು0816-2272451
0816-2274130
94808 02901
[email protected]ಬಿ.ಹೆಚ್.ರಸ್ತೆ, ಅಶೋಕ ನಗರ, ತುಮಕೂರು-572103
27ಉಡುಪಿ0820-2534777
0820-2526444
94808 05401
[email protected]ಹಳೆಯ ಡಿಸಿ ಕಚೇರಿ ರಸ್ತೆ, ಬನ್ನಂಜೆ ವೃತ್ತ, ಬನ್ನಂಜೆ, ಉಡುಪಿ-576101
28ಉತ್ತರ ಕನ್ನಡ08382-226233
08382-227536
94808 05201
[email protected]ಎಂ.ಜಿ.ರಸ್ತೆ, ಕಾಜುಭಾಗ, ಕಾರವಾರ, ಉತ್ತರ ಕನ್ನಡ-581301
29ವಿಜಯನಗರ08394-224933
94808 05701
[email protected]ವಿದ್ಯಾನಗರ, ಹೊಸಪೇಟೆ, ವಿಜಯನಗರ-583227
30ವಿಜಯಪುರ08352-250152
08352-250040
94808 04201
[email protected]ಸೋಲಾಪುರ ರಸ್ತೆ, ವಿಜಯಪುರ-586101
31ಯಾದಗಿರಿ08473-253778
08473-253736
94808 03600
[email protected]ಮುದ್ನಾಳ, ಯಾದಗಿರಿ-585202

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?